25 ವರ್ಷಗಳ ಬಿಜೆಪಿ ಆಡಳಿತ ಅಂತ್ಯ
ತೀರ್ಥಹಳ್ಳಿ, ಎಪ್ರಿಲ್ 30 (ಕರಾವಳಿ ಟೈಮ್ಸ್) : ತೀರ್ಥಹಳ್ಳಿ ಪಟ್ಟಣ ಪಂಚಾಯತ್ ಚುನಾವಣಾ ಫಲಿತಾಂಶ ಶುಕ್ರವಾರ ಪ್ರಕಟವಾಗಿದ್ದು, ಆಡಳಿತ ವಿರೋಧಿ ಅಲೆಗೆ ಕಮಲ ಮುದುಡಿ ಹೋಗಿದ್ದು, ಮತದಾರರು ಕಾಂಗ್ರೆಸ್ ಪಕ್ಷದತ್ತ ಒಲವು ತೋರಿದ್ದಾರೆ.
ಕಾಂಗ್ರೆಸ್ ನಾಯಕರಾದ ಕಿಮ್ಮನೆ, ಮಂಜುನಾಥ್ ಗೌಡ ಹಾಗೂ ಕಾಂಗ್ರೆಸ್ ಮುಖಂಡರ, ಕಾರ್ಯಕರ್ತರ ಶ್ರಮ ಫಲ ಕೊಟ್ಟಿದ್ದು 15 ವಾರ್ಡ್‍ಗಳ ಪೈಕಿ 9 ವಾರ್ಡ್‍ಗಳಲ್ಲಿ ಕಾಂಗ್ರೆಸ್ ಜಯಭೇರಿ ಭಾರಿಸಿದರೆ, 6 ವಾರ್ಡ್‍ಗಳಲ್ಲಿ ಬಿಜೆಪಿ ಪ್ರಾಬಲ್ಯ ಮೆರೆದಿದೆ.
ವಾರ್ಡ್‍ವಾರು ಗೆದ್ದ ಅಭ್ಯರ್ಥಿಗಳ ವಿವರ
ವಾರ್ಡ್ 1 ಸೊಪ್ಪುಗುಡ್ಡೆ ರಾಘವೇಂದ್ರ. ಬಿಜೆಪಿ.
ವಾರ್ಡ್ 2 ಯತಿರಾಜ್ ಬಿಜೆಪಿ
ವಾರ್ಡ್ 3 ದತ್ತಣ್ಣ ಕಾಂಗ್ರೆಸ್
ವಾರ್ಡ್ 4 ನಮ್ರತ್ ಕಾಂಗ್ರೆಸ್
ವಾರ್ಡ್ 5 ಸುಶಿಲಾ ಶೆಟ್ಟಿ ಕಾಂಗ್ರೆಸ್
ವಾರ್ಡ್ 6 ಶಬ್ನಮ್ ಕಾಂಗ್ರೆಸ್
ವಾರ್ಡ್ 7 ಜೈಯು ಶೆಟ್ಟಿ ಕಾಂಗ್ರೆಸ್
ವಾರ್ಡ್ 8 ಜ್ಯೋತಿ ಗಣೇಶ ಬಿಜೆಪಿ
ವಾರ್ಡ್ 9 ಸಂದೇಶ ಜವಳಿ ಬಿಜೆಪಿ
ವಾರ್ಡ್ 10 ಗಣಪತಿ ಕಾಂಗ್ರೆಸ್
ವಾರ್ಡ್ 11 ಜ್ಯೋತಿ ಮೊಹನ ಬಿಜೆಪಿ.
ವಾರ್ಡ್ 12 ಬಾಬಿ ರವೀಶ ಬಿಜೆಪಿ
ವಾರ್ಡ್ 13 ಗೀತಾ ರಮೇಶ ಕಾಂಗ್ರೆಸ್
ವಾರ್ಡ್ 14 ಮಂಜುಳಾ ನಾಗೇಂದ್ರ ಕಾಂಗ್ರೆಸ್
ವಾರ್ಡ್ 15 ಅಸಾದಿ ಕಾಂಗ್ರೆಸ್
0 comments:
Post a Comment