ಮಂಗಳೂರು, ಮಾ. 22, 2021 (ಕರಾವಳಿ ಟೈಮ್ಸ್) : ಬಜಾಲ್ ನೂತನ ಅಂಚೆ ಕಛೇರಿಯು ಇಲ್ಲಿನ ಚರ್ಚ್ ಆವರಣದಲ್ಲಿರುವ ಕಟ್ಟಡದಲ್ಲಿ ಇತೀಚೆಗೆ ಶುಭಾರಶಂಭಗೊಂಡಿದ್ದು, ಇನ್ನು ಮುಂದೆ ಜೆಪ್ಪಿನಮೊಗರು ಶಾಖಾ ಅಂಚೆ ಕಛೇರಿಯು ಬಜಾಲ್ ಅಂಚೆ ಕಛೇರಿಯೊಂದಿಗೆ ವಿಲೀನವಾಗಲಿದೆ.
ಬಜಾಲ್ ನೂತನ ಉಪ ಅಂಚೆ ಕಛೇರಿಯು ಸಂಪೂರ್ಣವಾಗಿ ಕಂಪ್ಯೂರೀಕೃತಗೊಂಡಿದ್ದು, ಜೆಪ್ಪಿನಮೊಗರು ಶಾಖಾ ಅಂಚೆ ಕಛೇರಿ ವ್ಯಾಪ್ತಿಯ ಸಾರ್ವಜನಿಕರು ಇನ್ನು ಮುಂದೆ ಬಜಾಲ್ ಉಪ ಅಂಚೆ ಕಛೇರಿಯಲ್ಲಿ ಎಲ್ಲಾ ಅಂಚೆ ಸೇವೆಗಳನ್ನು ಪಡೆದುಕೊಳ್ಳಬಹುದು. ಇಲ್ಲಿನ ಹೊಸ ಪಿನ್ ಕೋಡ್ 575009 ಆಗಿರುತ್ತದೆ ಎಂದು ಮಂಗಳೂರು ಹಿರಿಯ ಅಂಚೆ ಅಧೀಕ್ಷರ ಕಛೇರಿ ಪ್ರಕಟಣೆ ತಿಳಿಸಿದೆ.
0 comments:
Post a Comment