ಬಂಟ್ವಾಳ, ಮಾ. 30, 2021 (ಕರಾವಳಿ ಟೈಮ್ಸ್) : ಇಲ್ಲಿನ ತಾಲೂಕು ಕಛೇರಿಯ ಭೂಮಿ ಶಾಖೆಯಲ್ಲಿ ಸುಮಾರು 2 ಲಕ್ಷ ಪಹಣಿ ಪತ್ರಗಳಿಗೆ ಡಿಜಿಟಲ್ ಸಹಿಯಾಗಲು ಬಾಕಿ ಇರುವುದರಿಂದ ಎಪ್ರಿಲ್ 1 ರಿಂದ 12ರವರೆಗೆ ಭೂಮಿ ಶಾಖೆ ಹಾಗೂ ಅರ್ಜಿ ಕಿಯೋಸ್ಕ್ ಹಾಗೂ ಪಹಣಿ ವಿತರಣಾ ಕಾರ್ಯಗಳು ಸ್ಥಗಿತಗೊಳಿಸಲಾಗುತ್ತಿದೆ ಎಂದು ತಹಶೀಲ್ದಾರ್ ಕಛೇರಿಯ ಪ್ರಕಟಣೆ ತಿಳಿಸಿದೆ.
0 comments:
Post a Comment