ಶುಭ ವಿವಾಹ ಅಬ್ದುಲ್ ಜಲೀಲ್-ಫೌಝಿಯಾ ಖತೀಜಾ ಬಂಟ್ವಾಳ, ಫೆ. 25, 2021 (ಕರಾವಳಿ ಟೈಮ್ಸ್) : ಪಾಣೆಮಂಗಳೂರು ಸಮೀಪದ ಬಂಗ್ಲೆಗುಡ್ಡೆ ನಿವಾಸಿ ಇಬ್ರಾಹಿಂ ಅವರ ಪುತ್ರ ಅಬ್ದುಲ್ ಜಲೀಲ್ ಅವರ ವಿವಾಹವು ಸಾಲೆತ್ತೂರು ನಿವಾಸಿ ಇಬ್ರಾಹಿಂ ಅವರ ಪುತ್ರಿ ಫೌಝಿಯಾ ಖತೀಜಾ ಎಂಬ ವಧುವಿನೊಂದಿಗೆ ಫೆ. 25 ರಂದು ಗುರುವಾರ ಗೂಡಿನಬಳಿ ಸಮುದಾಯ ಭವನದಲ್ಲಿ ನಡೆಯಿತು. Thursday, February 25, 2021 Bantwal Karavali Karnataka State News Marriage
0 comments:
Post a Comment