ಬಂಟ್ವಾಳ : ನೂತನ ನಗರ ಠಾಣಾ ಪೊಲೀಸ್ ಇನ್ಸ್‍ಪೆಕ್ಟರ್ ಭೇಟಿಯಾಗಿ ಶುಭ ಹಾರೈಸಿದ ಪುರಸಭಾಧ್ಯಕ್ಷ - Karavali Times ಬಂಟ್ವಾಳ : ನೂತನ ನಗರ ಠಾಣಾ ಪೊಲೀಸ್ ಇನ್ಸ್‍ಪೆಕ್ಟರ್ ಭೇಟಿಯಾಗಿ ಶುಭ ಹಾರೈಸಿದ ಪುರಸಭಾಧ್ಯಕ್ಷ - Karavali Times

728x90

22 February 2021

ಬಂಟ್ವಾಳ : ನೂತನ ನಗರ ಠಾಣಾ ಪೊಲೀಸ್ ಇನ್ಸ್‍ಪೆಕ್ಟರ್ ಭೇಟಿಯಾಗಿ ಶುಭ ಹಾರೈಸಿದ ಪುರಸಭಾಧ್ಯಕ್ಷ

ಬಂಟ್ವಾಳ, ಫೆ. 22, 2021 (ಕರಾವಳಿ ಟೈಮ್ಸ್) : ಇಲ್ಲಿನ ನಗರ ಠಾಣೆಗೆ ನಗರ ಠಾಣಾ ಪೊಲೀಸ್ಇ್್್್್ಲ ಇ ನ್ಸ್ಪೆಕ್ಟರ್ ಆಗಿ ನಿಯುಕ್ತಿಗೊಂಡು ಆಗಮಿಸಿರುವ ಚೆಲುವರಾಜ್ ಅವರನ್ನು ಬಂಟ್ವಾಳ ಪುರಸಭಾಧ್ಯಕ್ಷ ಮುಹಮ್ಮದ್ ಶರೀಫ್ ಶಾಂತಿಅಂಗಡಿ ಅವರು ಭೇಟಿಯಾಗಿ ಶುಭ ಹಾರೈಸಿದರು. ಈ ಸಂದರ್ಭ ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ, ನಗರ ಠಾಣಾ ಎಸ್ಸೈ ಅವಿನಾಶ್ ಗೌಡ, ಅಪರಾಧ ವಿಭಾಗದ ಪಿಎಸ್ಸೈ ಕಲೈಮಾರ್ ಮೊದಲಾದವರು ಉಪಸ್ಥಿತರಿದ್ದರು.
  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳ : ನೂತನ ನಗರ ಠಾಣಾ ಪೊಲೀಸ್ ಇನ್ಸ್‍ಪೆಕ್ಟರ್ ಭೇಟಿಯಾಗಿ ಶುಭ ಹಾರೈಸಿದ ಪುರಸಭಾಧ್ಯಕ್ಷ Rating: 5 Reviewed By: karavali Times
Scroll to Top