ಬಂಟ್ವಾಳ : ಪಲ್ಸ್ ಪೋಲಿಯೋ ಕೇಂದ್ರಗಳಿಗೆ ಪುರಸಭಾಧ್ಯಕ್ಷ ಭೇಟಿ - Karavali Times ಬಂಟ್ವಾಳ : ಪಲ್ಸ್ ಪೋಲಿಯೋ ಕೇಂದ್ರಗಳಿಗೆ ಪುರಸಭಾಧ್ಯಕ್ಷ ಭೇಟಿ - Karavali Times

728x90

30 January 2021

ಬಂಟ್ವಾಳ : ಪಲ್ಸ್ ಪೋಲಿಯೋ ಕೇಂದ್ರಗಳಿಗೆ ಪುರಸಭಾಧ್ಯಕ್ಷ ಭೇಟಿ

ಬಂಟ್ವಾಳ, ಜ. 31, 2021 (ಕರಾವಳಿ ಟೈಮ್ಸ್) : ಇಲ್ಲಿನ ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರು, ಮೆಲ್ಕಾರ್, ಬಂಗ್ಲೆಗುಡ್ಡೆ, ಬೋಗೋಡಿ ಮೊದಲಾದ ಅಂಗನವಾಡಿ ಕೇಂದ್ರಗಳಲ್ಲಿ ಭಾನುವಾರ ನಡೆಯುತ್ತಿರುವ ರಾಪ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮಗಳಿಗೆ ಬಂಟ್ವಾಳ ಪುರಸಭಾಧ್ಯಕ್ಷ ಮುಹಮ್ಮದ್ ಶರೀಫ್ ಶಾಂತಿಅಂಗಡಿ ಭೇಟಿ ನೀಡಿದರು. ಈ ಸಂದರ್ಭ ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಾದ ಪ್ರೇಮಾ, ಬಬಿತಾ, ಹೇಮಲತಾ, ಅಕ್ಷತಾ, ವಿನ್ನಿಫ್ರೆಡ್, ವೀಣಾ ಬೊಂಡಾಲ, ವಸಂತಿ ಮೆಲ್ಕಾರ್ ಮೊದಲಾದವರು ಉಪಸ್ಥಿತರಿದ್ದರು.
  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳ : ಪಲ್ಸ್ ಪೋಲಿಯೋ ಕೇಂದ್ರಗಳಿಗೆ ಪುರಸಭಾಧ್ಯಕ್ಷ ಭೇಟಿ Rating: 5 Reviewed By: karavali Times
Scroll to Top