ನವೋದಯ ಸ್ವಸಹಾಯ ಗುಂಪಿನಿಂದ ಸದಸ್ಯರಿಗೆ ಚೆಕ್ ವಿತರಣೆ - Karavali Times ನವೋದಯ ಸ್ವಸಹಾಯ ಗುಂಪಿನಿಂದ ಸದಸ್ಯರಿಗೆ ಚೆಕ್ ವಿತರಣೆ - Karavali Times

728x90

16 January 2021

ನವೋದಯ ಸ್ವಸಹಾಯ ಗುಂಪಿನಿಂದ ಸದಸ್ಯರಿಗೆ ಚೆಕ್ ವಿತರಣೆ

ಬಂಟ್ವಾಳ,ಜ. 16, 2021 (ಕರಾವಳಿ ಟೈಮ್ಸ್) : ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ಬಿ.ಸಿ.ರೋಡು ವಲಯದ ಶಾಂತಿಅಂಗಡಿ ಜನನಿ ನವೋದಯ ಸ್ವಸಹಾಯ ಗುಂಪಿನ ಸಭೆಯು ಇತ್ತೀಚೆಗೆ ಶಾಂತಿಅಂಗಡಿಯಲ್ಲಿ ನಡೆಯಿತು. ಬಿ.ಸಿ.ರೋಡು ವಲಯ ಪ್ರೇರಕಿ ಆಶಾರವರು ಸರಕಾರದ ಸಬ್ಸಿಡಿ ಮತ್ತು ಲಾಭಾಂಶವನ್ನು ರೂ. 1,08,700/- ವನ್ನು ಗುಂಪಿನ ಎಲ್ಲಾ ಸದಸ್ಯರಿಗೆ ಚೆಕ್ ಮೂಲಕ ವಿತರಿಸಿದರು. ಈ ಸಂದರ್ಭ ಗುಂಪಿನ ಅಧ್ಯಕ್ಷೆ ವೇದಾವತಿ, ಕಾರ್ಯದರ್ಶಿ ರತ್ನ ಉಪಸ್ಥಿತರಿದ್ದರು.
  • Blogger Comments
  • Facebook Comments

0 comments:

Post a Comment

Item Reviewed: ನವೋದಯ ಸ್ವಸಹಾಯ ಗುಂಪಿನಿಂದ ಸದಸ್ಯರಿಗೆ ಚೆಕ್ ವಿತರಣೆ Rating: 5 Reviewed By: karavali Times
Scroll to Top