ಬಂಟ್ವಾಳ, ಜ. 14, 2021 (ಕರಾವಳಿ ಟೈಮ್ಸ್) : ಬಾಯ್ಸ್ ಆಫ್ ಕಂಚಿಲ ಇದರ ಆಶ್ರಯದಲ್ಲಿ ಪ್ರತಿ ವರ್ಷ ನಡೆಸಲ್ಪಡುವ ಸ್ಥಳೀಯ ಕ್ರಿಕೆಟ್ ಪ್ರತಿಭೆಗಳನ್ನು ಒಳಗೊಂಡ ನಿಗದಿತ ತಂಡಗಳ 11 ಜನರ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ 6ನೇ ಆವೃತ್ತಿಯ ಬೊಳ್ಳಾಯಿ ಪ್ರೀಮಿಯರ್ ಲೀಗ್-2021 ಕ್ರಿಕೆಟ್ ಟೂರ್ನಮೆಂಟ್ ಜನವರಿ 30 ಶನಿವಾರ ಹಾಗೂ 31 ಭಾನುವಾರ ಬೊಳ್ಳಾಯಿ ಮೈದಾನದಲ್ಲಿ ನಡೆಯಲಿದೆ ಎಂದು ಕಂಚಿಲ ಬಾಯ್ಸ್ ಪ್ರಕಟಣೆ ತಿಳಿಸಿದೆ.
22 January 2021
- Blogger Comments
- Facebook Comments
Subscribe to:
Post Comments (Atom)
0 comments:
Post a Comment