ಕೆ.ಎಂ. ಶರೀಫ್ ನಿಧನಕ್ಕೆ ಅಖಿಲ ಭಾರತ ಬ್ಯಾರಿ ಪರಿಷತ್ ಸಂತಾಪ - Karavali Times ಕೆ.ಎಂ. ಶರೀಫ್ ನಿಧನಕ್ಕೆ ಅಖಿಲ ಭಾರತ ಬ್ಯಾರಿ ಪರಿಷತ್ ಸಂತಾಪ - Karavali Times

728x90

22 December 2020

ಕೆ.ಎಂ. ಶರೀಫ್ ನಿಧನಕ್ಕೆ ಅಖಿಲ ಭಾರತ ಬ್ಯಾರಿ ಪರಿಷತ್ ಸಂತಾಪ

 


ಮಂಗಳೂರು, ಡಿ. 22, 2020 (ಕರಾವಳಿ ಟೈಮ್ಸ್) : ಪಿ.ಎಫ್.ಐ.‌ ರಾಷ್ಟೀಯ ನಾಯಕ ಕೆ.ಎಂ. ಶೆರೀಫ್ ಅವರ ನಿಧನಕ್ಕೆ ಅಖಿಲ ಭಾರತ ಬ್ಯಾರಿ ಪರಿಷತ್ (ರಿ.) ಮಂಗಳೂರು ಇದರ ಅಧ್ಯಕ್ಷ, ನೋಟರಿ‌‌ ನ್ಯಾಯವಾದಿ ಬಿ.ಎ.‌ ಮುಹಮ್ಮದ್ ಹನೀಫ್ ಹಾಗೂ ಪ್ರಧಾನ ಕಾರ್ಯದರ್ಶಿ ಹಾಜಿ ಕೆ.ಎಸ್. ಅಬೂಬಕ್ಕರ್ ಪಲ್ಲಮಜಲು ಅವರು  ಸಂತಾಪ ಸೂಚಿಸದ್ದಾರೆ.








  • Blogger Comments
  • Facebook Comments

0 comments:

Post a Comment

Item Reviewed: ಕೆ.ಎಂ. ಶರೀಫ್ ನಿಧನಕ್ಕೆ ಅಖಿಲ ಭಾರತ ಬ್ಯಾರಿ ಪರಿಷತ್ ಸಂತಾಪ Rating: 5 Reviewed By: karavali Times
Scroll to Top