ಬಂಟ್ವಾಳ, ಸೆ. 24, 2020 (ಕರಾವಳಿ ಟೈಮ್ಸ್) : ತಾಲೂಕಿನ ನಾವೂರು ಗ್ರಾಮದ ಪೊೈಲೋಡಿ-ಮಲೆಬಾವು ರಸ್ತೆಗೆ 25 ಲಕ್ಷ ರೂಪಾಯಿ ಅನುದಾನದ ಕಾಮಗಾರಿಗೆ ಬಂಟ್ವಾಳ ಶಾಸಕ ಯು ರಾಜೇಶ್ ನಾಯ್ಕ್ ಬುಧವಾರ ಶಿಲಾನ್ಯಾಸ ನೆರೆವೇರಿಸಿದರು.
ಈ ಸಂದರ್ಭ ಸದಾನಂದ ಹಳೆಗೇಟು, ಶಾಂತವೀರ ಪೂಜಾರಿ, ಜನಾರ್ಧನ ಕೊಂಬೆಟ್ಟು, ಸುದರ್ಶನ್ ಬಜ, ಸೀತರಾಮ ಗೌಡ, ವಿಜಯ ಕುಮಾರ್, ಯೋಗಿಶ್ ಪಟ್ಲ, ಶ್ರೀಮತಿ ವಿಲಾಸಿನಿ, ಶೀಲ, ಸುರೇಖ, ಜಯಂತಿ, ರಾಜೀವಿ, ಜೆಸಿಂತಾ ವಾಸ್, ಶೇಖರ ಪೂಜಾರಿ, ಪದ್ಮನಾಭ ಕೆಂಪುಗುಡ್ಡೆ, ಜಯರಾಮ ಗೌಡ, ಸಂಪತ್ ಕುಮಾರ್, ಪ್ರವೀಣ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
0 comments:
Post a Comment