ಬಂಟ್ವಾಳ, ಸೆ. 24, 2020 (ಕರಾವಳಿ ಟೈಮ್ಸ್) : ಮೆಲ್ಕಾರ್ ಯುವಸಂಗಮ ಮೆಲ್ಕಾರ್ (ರಿ) ಇದರ ವತಿಯಿಂದ ಇತ್ತೀಚೆಗೆ ನಡೆದ ಕೃಷ್ಣವೇಷಧಾರಿ ಫೋಟೋ ಸ್ಪರ್ಧೆಯ ಫಲಿತಾಂಶ ಪ್ರಕಟಗೊಂಡಿದ್ದು, ನಿಧಿ ಕೈರಂಗಳ, ವಿವಾನ್ ಎನ್. ಶೆಟ್ಟಿ ಮೊಡಂಕಾಪು ಹಾಗೂ ನಿಯಾ ಜಯಶರಣ್ ಕಾವಳಕಟ್ಟೆ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಗೆದ್ದಿದ್ದಾರೆ.
ಉಳಿದಂತೆ ಸಮನ್ಯು ಕಾವಳಕಟ್ಟೆ, ರಿಂತಾಂಶಿ ಕೊಟ್ಟಾರಿ ಸುಭಾಶ್‍ನಗರ ಕುತ್ತಾರು, ದ್ರುವಂತ್ ಎಸ್. ಸಜಿಪಮೂಡ, ದಿಯಾಂಶಿ ಎಲ್. ತೆಂಕಬೆಳ್ಳೂರು, ಹೃತ್ವಿಕ್ ಬಿ ಗೋಳ್ತಮಜಲು, ತಸ್ಮಯಿ ಕೀರ್ತನ್ ಜೆಪ್ಪು-ಮಂಗಳೂರು ಅವರು ಸಮಾಧಾನಕರ ಬಹುಮಾನ ಪಡೆದುಕೊಂಡಿದ್ದಾರೆ ಎಂದು ಯುವಸಂಗಮ ಪ್ರಕಟಣೆ ತಿಳಿಸಿದೆ.
0 comments:
Post a Comment