ಬಂಟ್ವಾಳ (ಕರಾವಳಿ ಟೈಮ್ಸ್) : ಇರಾ ಗ್ರಾಮದ ಕುಕ್ಕಾಜೆ ಬೈಲ್ ಮದರಸ ವಿದ್ಯಾರ್ಥಿ ಮದ್ರಸಾ ಆನ್ ಲೈನ್ ಪರೀಕ್ಷೆಯಲ್ಲಿ 100% ಅಂಕ ಪಡೆದು ವಿಶಿಷ್ಟ ಸಾಧನೆ ಮಾಡಿದ ಶಾಹಿದ್ ನನ್ನು ಇರಾ ಗ್ರಾಮ ಪಂಚಾಯತ್ ನಿಕಟಪೂರ್ವಾಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ ಸನ್ಮಾನಿಸಿದರು.
ಈ ಸಂದರ್ಭ ಕುಕ್ಕಾಜೆ ಮಸೀದಿ ಮಾಜಿ ಅಧ್ಯಕ್ಷರ ಅಬೂಬಕ್ಕರ್ ತೋಟ, ಪ್ರಮುಖರಾದ ಅಬ್ಬಾಸ್ ಮುಸ್ಲಿಯಾರ್, ಉಮ್ಮರ್ ಮುಸ್ಲಿಯಾರ್, ಸಿದ್ದೀಕ್ ಫಾಳಿಲಿ ಕುಕ್ಕಾಜೆ, ಉಮರ್ ಫಾರೂಕ್ ಮುಸ್ಲಿಯಾರ್, ಮುಹಮ್ಮದ್ ಕೆ., ಅಬ್ದುಲ್ ರಹಿಮಾನ್ ತೋಟ, ಇಬ್ರಾಹಿಂ ಕೆ., ಖಲೀಲ್ ಕೆ., ಹಂಝ, ಇಬ್ರಾಹಿಂ ಬೈಲ್, ಅಬೂಬಕ್ಕರ್ ಸಿದ್ದೀಕ್ ಮುಸ್ಲಿಯಾರ್ ಕೆ. ಮೊದಲಾದವರು ಉಪಸ್ಥಿತರಿದ್ದರು.
0 comments:
Post a Comment