ಬಂಟ್ವಾಳ, ಸೆ. 25, 2020 (ಕರಾವಳಿ ಟೈಮ್ಸ್) : ಪಡ್ಪು-ಆನೆಕಲ್ಲು ಶ್ರೀ ಜಲದುರ್ಗಾಪರಮೇಶ್ವರೀ ದೇವಸ್ಥಾನದ ಬಳಿ 75 ಲಕ್ಷ ರೂಪಾಯಿ ಅನುದಾನದಲ್ಲಿ ನಿರ್ಮಾಣಗೊಂಡಿರುವ ನದಿ ದಂಡೆ ತಡೆಗೋಡೆಯನ್ನು ಬಂಟ್ವಾಳ ಶಾಸಕ ಯು ರಾಜೇಶ್ ನಾಯ್ಕ್ ಉದ್ಘಾಟಿಸಿದರು.
ಈ ಸಂದರ್ಭ ಕ್ಷೇತ್ರದ ಪ್ರಧಾನ ಅರ್ಚಕರು, ಬುಡಾ ಅಧ್ಯಕ್ಷ ಬಿ ದೇವದಾಸ ಶೆಟ್ಟಿ, ಪ್ರಮುಖರಾದ ರವೀಶ್ ಶೆಟ್ಟಿ ಕರ್ಕಳ, ಶಿವಪ್ರಸಾದ್ ಶೆಟ್ಟಿ, ಗಣೇಶ್ ರೈ, ರಮಾನಾಥ ರಾಯಿ, ಬಾಲಕೃಷ್ಣ ಸೆರ್ಕಳ, ಪ್ರಶಾಂತ್ ಶೆಟ್ಟಿ ಅಗರಿ, ವಿಘ್ನೇಶ್ವರ ಭಟ್, ರಘುನಾಥ ಶೆಟ್ಟಿ ಪಟ್ಲ ಗುತ್ತು, ದಾಮೋದರ ಶೆಟ್ಟಿ ಆನೆಯಾಲ ಗುತ್ತು, ಬೇಬಿ ಆರ್ ಶೆಟ್ಟಿ, ಕೆ.ಪಿ. ರಘುರಾಮ ಶೆಟ್ಟಿ ಕನ್ಯಾನ, ಚಂದ್ರಾವತಿ ಮಲಾರ್, ರಾಮ ನಾಯ್ಕ್, ಜಯರಾಮ ನಾಯ್ಕ್, ರಾಮಕೃಷ್ಣ ಸಮಾನಿ ಮಲಾರ ಬೀಡು, ಕ್ಷೇತ್ರದ ಧರ್ಮದರ್ಶಿ ಗೋಪಾಲ ಕೃಷ್ಣ ಭಟ್, ಬೇತ, ಅಶ್ವಥ್ ಶೆಟ್ಟಿ ಆನೆಯಾಲ ಮಂಟಮೆ, ವಿದ್ಯೆಶ್ ಸಾಲೆತ್ತೂರು ಮೊದಲಾದವರು ಉಪಸ್ಥಿತರಿದ್ದರು.
0 comments:
Post a Comment