ಚಿತ್ರ ಕಲಾ ಸ್ಪರ್ಧೆಯಲ್ಲಿ ಪ್ರಶಸ್ತಿ ವಿಜೇತ ಶಾಹೀನ್ ಗೂಡಿನಬಳಿಗೆ ಸನ್ಮಾನ
ಬಂಟ್ವಾಳ (ಕರಾವಳಿ ಟೈಮ್ಸ್) : ಚಿತ್ರ ಕಲಾಸ್ಪರ್ದೆಯಲ್ಲಿ ಹಲವಾರು ಪ್ರಸಸ್ತಿ ಗಳಿಸಿದ ಗೂಡಿನಬಳಿ ನಿವಾಸಿ, ನೇತ್ರಾವತಿ ವೀರ ಬಿರುದಾಂಕಿತ, ಬ್ಯಾರಿ ಕಲಾವಿದ ಸತ್ತಾರ್ ಗೂಡಿನಬಳಿ ಅವರ ಪುತ್ರ ಶಹೀನ್ ರಹ್ಮಾನ್ ಗೂಡಿನಬಳಿ ಅವರನ್ನು ಗೂಡಿನಬಳಿ ಎಸ್ಕೆಎಸ್ಸೆಸ್ಸೆಫ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
0 comments:
Post a Comment