ಬಂಟ್ವಾಳ (ಕರಾವಳಿ ಟೈಮ್ಸ್) : ಬಿ.ಸಿ.ರೋಡು ಸಮೀಪದ ಪರ್ಲಿಯಾ ಅರಫಾ ಜುಮಾ ಮಸೀದಿ ವತಿಯಿಂದ ದೇಶದ 74ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.
ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಅಹ್ಮದ್ ಬಾವ ಧ್ವಜಾರೋಹಣಗೈದರು. ಮದ್ರಸ ಮುಖ್ಯ ಶಿಕ್ಷಕ ಮುಹಮ್ಮದ್ ಮದನಿ ದುವಾಶಿರ್ವಚನಗೈದರು. ಸಮಿತಿ ಉಪಾಧ್ಯಕ್ಷ ಶಾಹುಲ್ ಹಮೀದ್, ಕಾರ್ಯದರ್ಶಿ ಮುಹಮ್ಮದ್ ಫಾರೂಕ್, ಖಾಲಿದ್ ಕೆ.ಎಂ., ಸದಸ್ಯರಾದ ಇಬ್ರಾಹಿಂ, ಇಸ್ಮಾಯಿಲ್, ಅಶ್ರಫ್, ಮುಸ್ತಫಾ, ರಝಾಕ್, ಮಠ, ಅಕ್ಬರ್, ಬಶೀರ್, ಇಸ್ಮಾಯಿಲ್ ಜವಾನ್, ಯೂನುಸ್, ಅನ್ವರ್ ಮೊದಲಾದವರು ಭಾಗವಹಿಸದ್ದರು.
0 comments:
Post a Comment