ಬೆಂಗಳೂರು : ಸಂಚಾರಿ ನಿಯಮ ಉಲ್ಲಂಘನೆ ಶತಕ ದಾಟಿದ ಪರಿಣಾಮ 58,200/- ರೂಪಾಯಿ ದಂಡ ಪಾವತಿಸಿದ ಬುಲೆಟ್ ಮಾಲಕ - Karavali Times ಬೆಂಗಳೂರು : ಸಂಚಾರಿ ನಿಯಮ ಉಲ್ಲಂಘನೆ ಶತಕ ದಾಟಿದ ಪರಿಣಾಮ 58,200/- ರೂಪಾಯಿ ದಂಡ ಪಾವತಿಸಿದ ಬುಲೆಟ್ ಮಾಲಕ - Karavali Times

728x90

26 August 2020

ಬೆಂಗಳೂರು : ಸಂಚಾರಿ ನಿಯಮ ಉಲ್ಲಂಘನೆ ಶತಕ ದಾಟಿದ ಪರಿಣಾಮ 58,200/- ರೂಪಾಯಿ ದಂಡ ಪಾವತಿಸಿದ ಬುಲೆಟ್ ಮಾಲಕ

 


ಬೆಂಗಳೂರು (ಕರಾವಳಿ ಟೈಮ್ಸ್) : ನಗರದ ಆಡುಗೋಡಿ ನಿವಾಸಿ, ಖಾಸಗಿ ಕಂಪೆನಿ ಉದ್ಯೋಗಿ ರಾಜೇಶ್ ಎಂಬವರು ತನ್ನ   ಬುಲೆಟ್ ಬೈಕಿನಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ ಕಾರಣಕ್ಕೆ ಸುಮಾರು 103 ಪ್ರಕರಣ ದಾಖಲಾಗಿದ್ದಲ್ಲದೆ ಬರೋಬ್ಬರಿ 58,200/- ರೂಪಾಯಿ ದಂಡ ಪಾವತಿಸಿದ ವಿಲಕ್ಷಣ ಘಟನೆ ವರದಿಯಾಗಿದೆ.

 ಸಂಚಾರಿ ನಿಮಯ ಉಲ್ಲಂಘನೆ ಕೇಸ್‍ಗಳು ಶತಕ ದಾಟಿದ ಪರಿಣಾಮ ಸಂಚಾರಿ ಪೊಲೀಸರು 58,200/- ರೂಪಾಯಿ ದಂಡ ವಿಧಿಸಿದ್ದಾರೆ.

ಸಿಗ್ನಲ್ ಜಂಪ್, ಹೆಲ್ಮೆಟ್ ರಹಿತ ಚಾಲನೆ, ಒನ್ ವೇ ಉಲ್ಲಂಘನೆ ಇವೇ ಮೊದಲಾದ ಸುಮಾರು 103 ಬಾರಿ ಬೈಕ್ ಸವಾರ ರಾಜೇಶ್ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದಾನೆ. ಈ ಕಾರಣದಿಂದ ಸಂಚಾರಿ ಪೊಲೀಸರು ಆತನಿಗೆ ನೋಟಿಸ್ ನೀಡಿದ್ದರು. ಪರಿಣಾಮ ಬುಧವಾರ ಆಡುಗೋಡಿ ಸಂಚಾರಿ ಪೊಲೀಸ್ ಠಾಣೆಗೆ ಬಂದ ರಾಜೇಶ್ ಬರೋಬ್ಬರಿ 58,200/- ರೂಪಾಯಿ ದಂಡ ಕಟ್ಟಿದ್ದಾರೆ.








  • Blogger Comments
  • Facebook Comments

0 comments:

Post a Comment

Item Reviewed: ಬೆಂಗಳೂರು : ಸಂಚಾರಿ ನಿಯಮ ಉಲ್ಲಂಘನೆ ಶತಕ ದಾಟಿದ ಪರಿಣಾಮ 58,200/- ರೂಪಾಯಿ ದಂಡ ಪಾವತಿಸಿದ ಬುಲೆಟ್ ಮಾಲಕ Rating: 5 Reviewed By: karavali Times
Scroll to Top