ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 605 ಅಂಕ ಪಡೆದ ಮುಝಮ್ಮಿಲ್ ಗೆ ನಂದಾವರ ಎಂ.ಐ.ಸಿ. ಗ್ರೂಪ್ ಅಭಿನಂದನೆ - Karavali Times ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 605 ಅಂಕ ಪಡೆದ ಮುಝಮ್ಮಿಲ್ ಗೆ ನಂದಾವರ ಎಂ.ಐ.ಸಿ. ಗ್ರೂಪ್ ಅಭಿನಂದನೆ - Karavali Times

728x90

16 August 2020

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 605 ಅಂಕ ಪಡೆದ ಮುಝಮ್ಮಿಲ್ ಗೆ ನಂದಾವರ ಎಂ.ಐ.ಸಿ. ಗ್ರೂಪ್ ಅಭಿನಂದನೆ

 

ಬಂಟ್ವಾಳ (ಕರಾವಳಿ ಟೈಮ್ಸ್) : ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 605 ಅಂಕಗಳನ್ನು ಸಂಪಾದಿಸುವ ಮೂಲಕ 96.8 ಶೇಕಡಾ ಫಲಿತಾಂಶ ದಾಖಲಿಸಿದ ನಂದಾವರ ನಿವಾಸಿ ಅಮೀರ್-ಅಮೀನಾ ದಂಪತಿಯ ಪುತ್ರ, ಪಾಣೆಮಂಗಳೂರು ಎಸ್.ಎಲ್.ಎನ್.ಪಿ. ವಿದ್ಯಾರ್ಥಿ ಮುಹಮ್ಮದ್ ಮುಝಮ್ಮಿಲ್ ಅವರ ಸಾಧನೆಯನ್ನು ಪ್ರೋತ್ಸಾಹಿಸಿದ ನಂದಾವರ ಜಿ.ಟಿ. ರಸ್ತೆಯ ಎಂ.ಐ.ಸಿ. ಗ್ರೂಪ್ ಸದಸ್ಯರು ಆತನನ್ನು ಅಭಿನಂದಿಸಿದರು.



  • Blogger Comments
  • Facebook Comments

0 comments:

Post a Comment

Item Reviewed: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 605 ಅಂಕ ಪಡೆದ ಮುಝಮ್ಮಿಲ್ ಗೆ ನಂದಾವರ ಎಂ.ಐ.ಸಿ. ಗ್ರೂಪ್ ಅಭಿನಂದನೆ Rating: 5 Reviewed By: karavali Times
Scroll to Top