ಎಸ್ಸೆಸ್ಸೆಲ್ಸಿ : ವಿಟ್ಲ ಜೇಸಿಸ್ ಶಾಲಾ ವಿದ್ಯಾರ್ಥಿನಿ ನಫೀಸಾಗೆ ಗೆ 598 ಅಂಕಗಳು
ಬಂಟ್ವಾಳ (ಕರಾವಳಿ ಟೈಮ್ಸ್) : ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ವಿಟ್ಲ ಜೇಸಿಸ್ ಶಾಲಾ ವಿದ್ಯಾರ್ಥಿನಿ ನಫೀಸಾ ಶಹ್ಬಾ 598 ಅಂಕಗಳನ್ನು ಗಳಿಸುವ ಮೂಲಕ 95.68 ಶೇಕಡಾ ಫಲಿತಾಂಶ ದಾಖಲಿಸಿರುತ್ತಾಳೆ.
ಈಕೆ ವೀರಕಂಭ ಗ್ರಾಮದ, ಕೋಡಪದವು-ಸರವು ನಿವಾಸಿ ಸರವು ಅಬ್ದುಲ್ ಖಾದರ್-ಶಂಶಾದ್ ದಂಪತಿಯ ಪುತ್ರಿ.
0 comments:
Post a Comment