ಬಂಟ್ವಾಳ (ಕರಾವಳಿ ಟೈಮ್ಸ್) : ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪಾಣೆಮಂಗಳೂರು ಎಸ್.ಎಲ್.ಎನ್.ಪಿ. ವಿದ್ಯಾರ್ಥಿ ಮುಹಮ್ಮದ್ ಮುಝಮ್ಮಿಲ್ 605 ಅಂಕಗಳನ್ನು ಸಂಪಾದಿಸುವ ಮೂಲಕ 96.8 ಶೇಕಡಾ ಫಲಿತಾಂಶ ದಾಖಲಿಸಿರುತ್ತಾನೆ. ಈತ ವಿಜ್ಞಾನ ವಿಷಯದಲ್ಲಿ 100 ಕ್ಕೆ 100 ಅಂಕ ಪಡೆದಿರುತ್ತಾನೆ.
ಈತ ನಂದಾವರ ನಿವಾಸಿ ಅಮೀರ್-ಅಮೀನಾ ದಂಪತಿಯ ಪುತ್ರ.
0 comments:
Post a Comment