ಸಂಪ್ಯ : ಚಾಲಕ ನಿಯಂತ್ರಣ ಮೀರಿ ರಸ್ತೆ ಬದಿ ಕಮರಿಗೆ ಉರುಳಿದ ಕಾರು ಪುತ್ತೂರು (ಕರಾವಳಿ ಟೈಮ್ಸ್) : ತಾಲೂಕಿನ ಸಂಪ್ಯ ಬಳಿ ಶಿಫ್ಟ್ ಕಾರೊಂದು ಚಾಲನ ನಿಯಂತ್ರಣ ಮೀರಿ ರಸ್ತೆ ಬದಿಯ ಕಮರಿಗೆ ಉರುಳಿ ಬಿದ್ದ ಘಟನೆ ಸೋಮವಾರ ಬೆಳಿಗ್ಗೆ ನಡೆದಿದೆ. ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ. Sunday, August 16, 2020 74th Independence Day Crime News Karavali Karnataka State News
0 comments:
Post a Comment