ಎಸ್ಸೆಸ್ಸೆಲ್ಸಿ ಪರೀಕ್ಷೆ : ಜೆಮ್ ಸ್ಕೂಲ್ ವಿದ್ಯಾರ್ಥಿನಿ ಶಝ್ಮಿಗೆ 96 ಶೇಕಡಾ ಅಂಕಗಳು - Karavali Times ಎಸ್ಸೆಸ್ಸೆಲ್ಸಿ ಪರೀಕ್ಷೆ : ಜೆಮ್ ಸ್ಕೂಲ್ ವಿದ್ಯಾರ್ಥಿನಿ ಶಝ್ಮಿಗೆ 96 ಶೇಕಡಾ ಅಂಕಗಳು - Karavali Times

728x90

11 August 2020

ಎಸ್ಸೆಸ್ಸೆಲ್ಸಿ ಪರೀಕ್ಷೆ : ಜೆಮ್ ಸ್ಕೂಲ್ ವಿದ್ಯಾರ್ಥಿನಿ ಶಝ್ಮಿಗೆ 96 ಶೇಕಡಾ ಅಂಕಗಳು

 

ಬಂಟ್ವಾಳ (ಕರಾವಳಿ ಟೈಮ್ಸ್) : ತಾಲೂಕಿನ ಕಲ್ಲಡ್ಕ ಸಮೀಪದ ಗೋಳ್ತಮಜಲು ಜೆಮ್ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿನಿ ಹವ್ವಾ ಶಝ್ಮಿ 602 ಅಂಕಗಳನ್ನು ಗಳಿಸಿ 96.32 ಶೇಕಡಾ ಫಲಿತಾಂಶ ದಾಖಲಿಸಿರುತ್ತಾಳೆ. ಈಕೆ ಗೋಳ್ತಮಜಲು ನಿವಾಸಿ ಅಬೂಬಕ್ಕರ್ ಸಿದ್ದೀಕ್-ಶಮೀಮಾ ಜೆಟಿಟಿ ದಂಪತಿಯ ಪುತ್ರಿ. 


ಎಸ್.ವಿ.ಎಸ್. ವಿದ್ಯಾರ್ಥಿ ಅಹ್ಮದ್ ಶಾಝ್‍ಗೆ 454 ಅಂಕಗಳು



ಬಂಟ್ವಾಳ-ವಿದ್ಯಾಗಿರಿ ಎಸ್.ವಿ.ಎಸ್. ಶಾಲಾ ವಿದ್ಯಾರ್ಥಿ ಅಹ್ಮದ್ ಶಾಝ್ ಪಿ.ಎಸ್. 454 ಅಂಕಗಳನ್ನು ಗಳಿಸಿ 72.64 ಶೇಕಡಾ ಫಲಿತಾಂಶ ದಾಖಲಿಸಿದ್ದಾನೆ. ಈತ ಪಾಣೆಮಂಗಳೂರು-ಅಕ್ಕರಂಗಡಿ ನಿವಾಸಿ ಪಿ.ಎಸ್. ಮುಹಮ್ಮದ್ ಇಕ್ಬಾಲ್ ಜೆಟಿಟಿ-ಸಾಜಿದಾ ತಬಸ್ಸುಮ್ ದಂಪತಿಯ ಪುತ್ರ. 








  • Blogger Comments
  • Facebook Comments

0 comments:

Post a Comment

Item Reviewed: ಎಸ್ಸೆಸ್ಸೆಲ್ಸಿ ಪರೀಕ್ಷೆ : ಜೆಮ್ ಸ್ಕೂಲ್ ವಿದ್ಯಾರ್ಥಿನಿ ಶಝ್ಮಿಗೆ 96 ಶೇಕಡಾ ಅಂಕಗಳು Rating: 5 Reviewed By: karavali Times
Scroll to Top