ಎಸ್ಸೆಸ್ಸೆಲ್ಸಿ ಪರೀಕ್ಷೆ : ಮಂಚಿ ಸರಕಾರಿ ಶಾಲಾ ವಿದ್ಯಾರ್ಥಿನಿ ಅಝ್ಮಿಯಾಗೆ 519 ಅಂಕಗಳು
ಬಂಟ್ವಾಳ (ಕರಾವಳಿ ಟೈಮ್ಸ್) : ತಾಲೂಕಿನ ಮಂಚಿ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿನಿ ಅಝ್ಮಿಯಾ 519 ಅಂಕಗಳನ್ನು ಗಳಿಸಿ 83 ಶೇಕಡಾ ಫಲಿತಾಂಶ ದಾಖಲಿಸಿರುತ್ತಾಳೆ. ಈಕೆ ಬೊಳ್ಳಾಯಿ ನಿವಾಸಿ, ಸಜಿಪಮೂಡ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಎನ್. ಅಬ್ದುಲ್ ಕರೀಂ-ಆಯಿಷಾ ದಂಪತಿಯ ಪುತ್ರಿ.
0 comments:
Post a Comment