ಎಸ್ಸೆಸ್ಸೆಲ್ಸಿ : ಜೆಮ್ ಸ್ಕೂಲ್ ವಿದ್ಯಾರ್ಥಿನಿ ಫಾತಮತ್ ಆಫಿಯಾ 93% ಅಂಕ
ಬಂಟ್ವಾಳ (ಕರಾವಳಿ ಟೈಮ್ಸ್) : ಕಲ್ಲಡ್ಕ ಜೆಮ್ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿನಿ ಫಾತಿಮತ್ ಆಫಿಯಾ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 580 ಅಂಕಗಳನ್ನು ಗಳಿಸಿ ಶೇಕಡ 92.80 ಫಲಿತಾಂಶ ದಾಖಲಿಸಿದ್ದಾಳೆ. ಈಕೆ ನೇರಳಕಟ್ಟೆ ನಿವಾಸಿ ಎನ್.ಎಚ್. ಅಬ್ಬಾಸ್-ಅವ್ವಮ್ಮ (ಝುಬೈದಾ) ದಂಪತಿ ಪುತ್ರಿ.
0 comments:
Post a Comment