ಬಂಟ್ವಾಳ (ಕರಾವಳಿ ಟೈಮ್ಸ್) : ಎ.ಬಿ.ಸಿ. ಗೆಳೆಯರ ಬಳಗ ರಾಮಲ್‍ಕಟ್ಟೆ-ತುಂಬೆ ಇದರ ನೂತನ ಅಧ್ಯಕ್ಷರಾಗಿ ಪೂಜೇಶ್ ರಾಮಲ್‍ಕಟ್ಟೆ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆದಿದೆ. ಗೌರವಾಧ್ಯಕ್ಷರಾಗಿ ಶೇಖರ ಭಂಡಾರಿ ರಾಮಲ್‍ಕಟ್ಟೆ, ಉಪಾಧ್ಯಕ್ಷರಾಗಿ ಕಿಶೋರ್ ರಾಮಲ್‍ಕಟ್ಟೆ, ಪ್ರಧಾನ ಕಾರ್ಯದರ್ಶಿಯಾಗಿ ಕೇಶವ ಬಂಗೇರ ದೋಟ, ಜತೆ ಕಾರ್ಯದರ್ಶಿಯಾಗಿ ನವೀನ್ ಕಟ್ಟೆ, ಕೋಶಾಧಿಕಾರಿಯಾಗಿ ರತೀಶ್ ರಾಮಲ್‍ಕಟ್ಟೆ, ಗೌರವ ಸಲಹೆಗಾರರಾಗಿ ಸಂತೋಷ್ ಕುಮಾರ್ ರಾಮಲ್‍ಕಟ್ಟೆ, ಆರ್.ಎಸ್. ಜಯಾ ರಾಮಲ್‍ಕಟ್ಟೆ ಅವರನ್ನು ಆರಿಸಲಾಯಿತು.
0 comments:
Post a Comment