ಬಂಟ್ವಾಳ (ಕರಾವಳಿ ಟೈಮ್ಸ್) : ತಾಲೂಕಿನ ಬಿ ಸಿ ರೋಡು ಸಮೀಪದ ತಲಪಾಡಿ-ಪೆÇನ್ನೋಡಿ ಎಂಬಲ್ಲಿ ಮನೆಯೊಂದರಲ್ಲಿ ಮಂಗಳವಾರ ಬೃಹತ್ ಹೆಬ್ಬಾವು ಹಠಾತ್ ಪ್ರತ್ಯಕ್ಷಗೊಂಡಿದ್ದು, ಮನೆ ಮಂದಿ ಆತಂಕಗೊಳ್ಳುವಂತೆ ಮಾಡಿತು.
ಮಾಹಿತಿ ಪಡೆದು ಸ್ಥಳಕ್ಕೆ ಧಾವಿಸಿದ ಸ್ಥಳೀಯ ನಿವಾಸಿ ಲತೀಫ್ ಬಿ ಸಿ ಅವರು ಮನೆಗೆ ಪ್ರವೇಶಿಸಿದ್ದ ಹೆಬ್ಬಾವನ್ನು ಹಿಡಿದು ಸುರಕ್ಷಿತ ಸ್ಥಳಕ್ಕೆ ಸಾಗಿಸಿ ಮನೆ ಮಂದಿಯ ಆತಂಕ ನಿವಾರಿಸಿದ್ದಾರೆ. ಈ ಸಂದರ್ಭ ರಝಾಕ್ ಕ್ಯಾಂಟೀನ್, ಸುಭಾಶ್ ಪೆÇನ್ನೋಡಿ ಲತೀಫ್‍ಗೆ ಸಾಥ್ ನೀಡಿದರು.
0 comments:
Post a Comment