ಬಂಟ್ವಾಳ (ಕರಾವಳಿ ಟೈಮ್ಸ್) : ತಾಲೂಕಿನ ಪಾಟ್ರಕೋಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಶಾಲಾಭಿವೃಧಿ ಸಮಿತಿಯ ಅಧ್ಯಕ್ಷ ಜಬ್ಬಾರ್ ಧ್ವಜಾರೋಹಣಗೈದರು.
ಬಂಟ್ವಾಳ ತಾ ಪಂ ಸದಸ್ಯ ಹಾಜಿ ಅದಂ ಕುಂಞÂ, ಶಾಲಾ ಮುಖ್ಯ ಶಿಕ್ಷಕ ಉಮ್ಮರಾಗಿ ಶರಣಪ್ಪ, ಶರೀಫ್, ಅಬ್ದುಲ್ ಖಾದರ್, ಲಾರ್ಬಟ್ ಲಾಸ್ರದೊ, ಶಾಲಾಭಿವೃಧಿ ಸದಸ್ಯ ಮಹಮ್ಮದ್ ಬಾಯಬೆ, ನಿವೃತ್ತ ಶಿಕ್ಷಕ ಮಹಮ್ಮದ್ ಮಾಸ್ಟರ್ ಮೊದಲಾದವರು ಭಾಗವಹಿಸಿದ್ದರು.
0 comments:
Post a Comment