ಮೈಸೂರು (ಕರಾವಳಿ ಟೈಮ್ಸ್) : ಜಿಲ್ಲೆಯ ಶ್ರೀರಂಗಪಟ್ಟಣ ಸಮೀಪದ ಗಂಜಂ ಎಂಬಲ್ಲಿ ಅಂತ್ಯ ವಿಶ್ರಮ ಹೊಂದುತ್ತಿರುವ ಹಝ್ರತ್ ಅನ್ವರ್ ಅಲಿ ಶಾ ಚಿಶ್ತಿ (ರ) ಅವರ ದರ್ಗಾ ಉರೂಸ್ ಹಾಗೂ ಸಂದಲ್ ಕಾರ್ಯಕ್ರಮವು ಹಝ್ರತ್ ಖ್ವಾಜಾ ಅಝೀಂ ಅಲಿ ಶಾ ಚಿಶ್ತಿ ಅವರ ನೇತೃತ್ವದಲ್ಲಿ ನಡೆಯಿತು.
ಮುಶ್ತಾಕ್ ಚಿಶ್ತಿ, ಮೌದೂದ್ ಅಲಿ ಶಾ ಚಿಶ್ತಿ ಹಾಗೂ ಖ್ವಾಜಾ ಅಝೀಂ ಅಲಿ ಶಾ ಚಿಶ್ತಿ ಅವರ ಶಿಷ್ಯಂದಿರುವ ಭಾಗವಹಿಸಿದ್ದರು.
0 comments:
Post a Comment