ಮಂಗಳೂರು (ಕರಾವಳಿ ಟೈಮ್ಸ್) : ತಾಲೂಕಿನ ಕುತ್ತಾರು-ಬಟ್ಟೆಯಂಗಡಿ ಡಿ.ವೈ.ಎಫ್.ಐ. ಘಟಕ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಮುನ್ನೂರು ಗ್ರಾಮ ಮಟ್ಟದ ಚಿತ್ರಕಲೆ ಸ್ಪರ್ಧೆ ಹಾಗೂ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮ ಭಾನುವಾರ ಇಲ್ಲಿನ ತೇವುಲದಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ರಘುಪತಿ ಕುತ್ತಾರ್, ಡಿ.ವೈ.ಎಫ್.ಐ. ಜಿಲ್ಲಾ ಮುಖಂಡರಾದ ಜೀವನ್ ರಾಜ್ ಕುತ್ತಾರ್, ವಲಯ ಕಾರ್ಯದರ್ಶಿ ಸುನೀಲ್ ತೇವುಲ, ಕುತ್ತಾರ್ ಘಟಕದ ಅಧ್ಯಕ್ಷ ಸುರೇಶ್ ಪೂಜಾರಿ ತಳೆನೀರು, ಕಾರ್ಯದರ್ಶಿ ಅಕ್ಷಿತ್ ತೇವುಲ, ಬಟ್ಟೆದಡಿ ಘಟಕದ ಅಧ್ಯಕ್ಷ ಭರತ್ ರಾಜ್ ಕೆ., ಕಾರ್ಯದರ್ಶಿ ಸಂಕೇತ್, ವಿಕಾಸ್ ಕುತ್ತಾರ್ ಮೊದಲಾವರು ಭಾಗವಹಿಸಿದ್ದರು.
ಸ್ಪರ್ಧಾ ವಿಜೇತರ ವಿವರ :
(ಚಿತ್ರಕಲೆ)
1 ರಿಂದ 4ನೇ ತರಗತಿ - ಪರಿಸರದ ಚಿತ್ರ
ಪ್ರಥಮ : ವಿಧಾನ್ ಶೆಟ್ಟಿ
ದ್ವಿತೀಯ : ಮಹರತ್
5 ರಿಂದ 7ನೇ ತರಗತಿ - ಭಗತ್ ಸಿಂಗ್ ಚಿತ್ರ
ಪ್ರಥಮ : ರಕ್ಷಣ್ ಸಿ.ಎಸ್.
ದ್ವಿತೀಯ : ತೃಷಾ ಕೆ.
8 ರಿಂದ 10ನೇ ತರಗತಿ - ಸ್ವಾತಂತ್ರ್ಯ ಸಂಗ್ರಾಮದ ದಂಡಿ ಯಾತ್ರೆಗೆ ಹೊರಟ ಚಿತ್ರ.
ಪ್ರಥಮ : ನಿಧಿ
ದ್ವಿತೀಯ : ದಿಶಾಂತ್
ಮುಕ್ತ ವಿಭಾಗ - ಸ್ವಾತಂತ್ರ್ಯ ಹೋರಾಟದ ಸಂಧರ್ಭ ಜಲಿಯನ್ ವಾಲಾಭಾಗ್ ನಡೆದ ಘಟನೆ ಚಿತ್ರ
ಪ್ರಥಮ : ಶ್ರವಣ್ ರಾಜ್
ದ್ವಿತೀಯ: ಡಿಂಪಲ್ ಆರ್.
ಪ್ರಬಂಧ ಮುಕ್ತ ವಿಭಾಗ - ಶಿಕ್ಷಣ ಮತ್ತು ಉದ್ಯೋಗದ ಮೇಲೆ COVID19ನ ಪರಿಣಾಮ
ಪ್ರಥಮ : ರಮಿತಾ ಕುತ್ತಾರ್
ದ್ವಿತೀಯ : ಜೀವಿತಾ, ಸುಶಾಂತ
0 comments:
Post a Comment