ಬಂಟ್ವಾಳ (ಕರಾವಳಿ ಟೈಮ್ಸ್) : ದೇಶದ 74ನೇ ಸ್ವಾತಂತ್ರೋತ್ಸವದ ಪ್ರಯುಕ್ತ ಬಿಬಿಸಿ ಬ್ಯಾಡ್ಮಿಂಟನ್ ಕ್ಲಬ್ ಪಾಣೆಮಂಗಳೂರು ಇದರ ವತಿಯಿಂದ ವೈದ್ಯಕೀಯ ಸೇವೆಗಾಗಿ ಡಾ. ಎಂ.ಎಂ. ಶರೀಫ್ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಉದ್ಯಮಿ ಕುಮುದಾ ಜೆ ಕುಡ್ವಾ, ಕ್ಲಬ್ ಪದಾಧಿಕಾರಿಗಳಾದ ಮುಹಮ್ಮದ್ ವೈ ಕೆ, ಶಮೀರ್ ಎ ಆರ್ , ಹನೀಫ್ ಕೋಸ್ಟಲ್ , ಹಫೀಝ್ ಎಚ್ ಎಚ್, ಮುಹಮ್ಮದ್ ಅಲಿ ಬಂಟ್ವಾಳ , ಇಸ್ಮಾಯಿಲ್ ಬಂಟ್ವಾಳ ಮೊದಲಾದವರು ಉಪಸ್ಥಿತರಿದ್ದರು.
0 comments:
Post a Comment