ಬಂಟ್ವಾಳ (ಕರಾವಳಿ ಟೈಮ್ಸ್) : ತಾಲೂಕಿನ 57 ಫಲಾನುಭವಿಗಳಿಗೆ 94ಸಿ ಹಕ್ಕು ಪತ್ರವನ್ನು ಬಂಟ್ವಾಳ ಶಾಸಕ ಯು ರಾಜೇಶ್ ನಾಯ್ಕ್ ಬಿ ಸಿ ರೋಡಿನ ತಮ್ಮ ಕಛೇರಿಯಲ್ಲಿ ಶನಿವಾರ ವಿತರಿಸಿದರು. ಈ ಸಂದರ್ಭ ಕಂದಾಯ ನಿರೀಕ್ಷಕ ನವೀನ್, ಗ್ರಾಮ ಕರಣಿಕರಾದ ಜರ್ನಾರ್ದನ, ನಿಶ್ಮಿತ, ಪ್ರವೀಣ್, ಸ್ವಾತಿ, ವಂದನಾ, ಯಶ್ಮಿತಾ, ಕರಿ ಬಸಪ್ಪ ಉಪಸ್ಥಿತರಿದ್ದರು.
0 comments:
Post a Comment