ನಾಳೆ‌ (ಜೂನ್ 21) ಮಿತ್ತಬೈಲಿನಲ್ಲಿ ಹಮ್ಮಿಕೊಳ್ಳಲಾದ ಎಸ್ಕೆಎಸ್ಸೆಸ್ಸೆಫ್ ಇಬಾದ್ ಕಾರ್ಯಕ್ರಮ ರದ್ದು - Karavali Times ನಾಳೆ‌ (ಜೂನ್ 21) ಮಿತ್ತಬೈಲಿನಲ್ಲಿ ಹಮ್ಮಿಕೊಳ್ಳಲಾದ ಎಸ್ಕೆಎಸ್ಸೆಸ್ಸೆಫ್ ಇಬಾದ್ ಕಾರ್ಯಕ್ರಮ ರದ್ದು - Karavali Times

728x90

20 June 2020

ನಾಳೆ‌ (ಜೂನ್ 21) ಮಿತ್ತಬೈಲಿನಲ್ಲಿ ಹಮ್ಮಿಕೊಳ್ಳಲಾದ ಎಸ್ಕೆಎಸ್ಸೆಸ್ಸೆಫ್ ಇಬಾದ್ ಕಾರ್ಯಕ್ರಮ ರದ್ದು



ಬಂಟ್ವಾಳ (ಕರಾವಳಿ ಟೈಮ್ಸ್) : ಎಸ್ಕೆಎಸ್ಸೆಸ್ಸೆಫ್ ಇಬಾದ್ ಬಂಟ್ವಾಳ ವಲಯ ಸಮಿತಿ ವತಿಯಿಂದ ನಾಳೆ (ಜೂನ್ 21) ರಂದು ನಿಗದಿಯಾಗಿದ್ದ ಅಲ್-ವಾಖಿಅ ಅಭಿಯಾನದ ಉಧ್ಘಾಟಮಾ ಕಾರ್ಯಕ್ರಮ ಹಾಗೂ ಕಾರ್ಯಕರ್ತರ ಸಂಗಮ ಕಾರ್ಯಕ್ರಮ ಅನಿವಾರ್ಯ ಕಾರಣಗಳಿಂದ ರದ್ದುಗೊಳಿಸಲಾಗಿದೆ.

ಇಬಾದ್ ಕಾರ್ಯಕರ್ತರು ಸಹಕರಿಸುವಂತೆ ಇಬಾದ್ ಚೆಯರ್‍ಮೆನ್ ಖಲೀಲ್ ದಾರಿಮಿ ಆಲಡ್ಕ ಹಾಗೂ ಕನ್ವೀನರ್ ಇಮ್ರಾನ್ ಮಜಲೋಡಿ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







  • Blogger Comments
  • Facebook Comments

0 comments:

Post a Comment

Item Reviewed: ನಾಳೆ‌ (ಜೂನ್ 21) ಮಿತ್ತಬೈಲಿನಲ್ಲಿ ಹಮ್ಮಿಕೊಳ್ಳಲಾದ ಎಸ್ಕೆಎಸ್ಸೆಸ್ಸೆಫ್ ಇಬಾದ್ ಕಾರ್ಯಕ್ರಮ ರದ್ದು Rating: 5 Reviewed By: karavali Times
Scroll to Top