ಬಂಟ್ವಾಳ (ಕರಾವಳಿ ಟೈಮ್ಸ್) : ಎಸ್ಕೆಎಸ್ಸೆಸ್ಸೆಫ್ ಇಬಾದ್ ಬಂಟ್ವಾಳ ವಲಯ ಸಮಿತಿ ವತಿಯಿಂದ ಅಲ್-ವಾಖಿಅ ಅಭಿಯಾನದ ಉಧ್ಘಾಟಮಾ ಕಾರ್ಯಕ್ರಮ ಹಾಗೂ ಕಾರ್ಯಕರ್ತರ ಸಂಗಮ ನಾಳೆ (ಜೂನ್ 21 ಭಾನುವಾರ) ಬೆಳಿಗ್ಗೆ 10 ಗಂಟೆಗೆ ಮಿತ್ತಬೈಲ್ ಉಸ್ತಾದ್ ಮನೆಯಲ್ಲಿ ನಡೆಯಲಿದೆ ಎಂದು ಇಬಾದ್ ಚೆಯರ್‍ಮೆನ್ ಖಲೀಲ್ ದಾರಿಮಿ ಆಲಡ್ಕ ಹಾಗೂ ಕನ್ವೀನರ್ ಇಮ್ರಾನ್ ಮಜಲೋಡಿ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾಳೆ (ಜೂನ್ 21) ಮಿತ್ತಬೈಲಿನಲ್ಲಿ ಅಲ್-ವಾಖಿಅ ಅಭಿಯಾನ ಉದ್ಘಾಟನೆ ಹಾಗೂ ಇಬಾದ್ ಕಾರ್ಯಕರ್ತರ ಸಂಗಮ
ಬಂಟ್ವಾಳ (ಕರಾವಳಿ ಟೈಮ್ಸ್) : ಎಸ್ಕೆಎಸ್ಸೆಸ್ಸೆಫ್ ಇಬಾದ್ ಬಂಟ್ವಾಳ ವಲಯ ಸಮಿತಿ ವತಿಯಿಂದ ಅಲ್-ವಾಖಿಅ ಅಭಿಯಾನದ ಉಧ್ಘಾಟಮಾ ಕಾರ್ಯಕ್ರಮ ಹಾಗೂ ಕಾರ್ಯಕರ್ತರ ಸಂಗಮ ನಾಳೆ (ಜೂನ್ 21 ಭಾನುವಾರ) ಬೆಳಿಗ್ಗೆ 10 ಗಂಟೆಗೆ ಮಿತ್ತಬೈಲ್ ಉಸ್ತಾದ್ ಮನೆಯಲ್ಲಿ ನಡೆಯಲಿದೆ ಎಂದು ಇಬಾದ್ ಚೆಯರ್‍ಮೆನ್ ಖಲೀಲ್ ದಾರಿಮಿ ಆಲಡ್ಕ ಹಾಗೂ ಕನ್ವೀನರ್ ಇಮ್ರಾನ್ ಮಜಲೋಡಿ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
0 comments:
Post a Comment