ಬಂಟ್ವಾಳ (ಕರಾವಳಿ ಟೈಮ್ಸ್) : ಬಿ.ಎಂ.ಬಿ. ಗ್ರೂಪ್ ಮಾಲಕತ್ವದ ‘ಲಾ’ಮೋರ್ ಬುರ್ಖಾ ಶೋರೋಂ ಶಾಖೆ ಮೆಲ್ಕಾರ್ ಆರ್.ಆರ್. ವಾಣಿಜ್ಯ ಸಂಕೀರ್ಣದಲ್ಲಿ ಸೋಮವಾರ ಶುಭಾರಂಭಗೊಂಡಿತು. ಆಲಡ್ಕ ಮುಹಿಯುದ್ದೀನ್ ಜುಮಾ ಮಸೀದಿ ಮುದರ್ರಿಸ್ ಹಾಜಿ ಬಿ.ಎಚ್. ಅಬೂಸ್ವಾಲಿಹ್ ಮುಸ್ಲಿಯಾರ್ ಉದ್ಘಾಟಿಸಿದರು.
ಈಗಾಗಲೇ ಮಂಗಳೂರಿನ ಕಂಕನಾಡಿ-ಬೆಂದೂರ್‍ವೆಲ್ ಸುಲ್ತಾನ್ ಜ್ಯುವೆಲ್ಲರ್ಸ್ ಬಳಿ ಮುಖ್ಯ ಶಾಖೆಯನ್ನು ಹೊಂದಿರುವ ಬಿಎಂಬಿ ಗ್ರೂಪ್ ಮಾಲಕತ್ವದ ‘ಲಾ’ಮೋರ್ ಬುರ್ಖಾ ಶೋರೋಮಿನ ಮೆಲ್ಕಾರ್ ಶಾಖೆಯನ್ನು ಇದೀಗ ಆರಂಭಿಸಲಾಗಿದೆ. ಬುರ್ಖಾ ಮತ್ತು ಶೈಲಾಸ್‍ಗೆ ಪ್ರಸಿದ್ದಿ ಪಡೆದಿರುವ ‘ಲಾ’ಮೋರ್ ಶೋರೂಮಿನಲ್ಲಿ ರೆಡಿಮೇಡ್ ಬುರ್ಖಾ ಮತ್ತು ಶೇಲಾ ಸಿದ್ದ ಉಡುಪುಗಳು, ಟರ್ಕಿ ಶೇಲಾ, ವಿದ್ಯಾರ್ಥಿಗಳ ಬುರ್ಖಾ, ನಿಖಾಬ್, ಹಿಜಾಬ್, ಮಕ್ಕಣೆ, ನಮಾಝ್ ವಸ್ತ್ರಗಳು, ಬ್ರೂಚಸ್, ಅಬಯಾ ಶ್ಯಾಂಪೂ ಸಹಿತ ಎಲ್ಲಾ ನಮೂನೆಯ ಪರ್ದಾ ಸಂಬಂಧಿತ ಉಡುಪುಗಳು ದೊರೆಯುತ್ತದೆ. ಅಲ್ಲದೆ ಎಲ್ಲಾ ತರದ ಅಬಯಾ ಮತ್ತು ಶೇಲಾಗಳ ಹೊಲಿಗೆ ಆರ್ಡರ್‍ಗಳನ್ನು ‘ಲಾ’ಮೋರ್ ಮಳಿಗೆಯಲ್ಲಿ ಸ್ವೀಕರಿಸಲಾಗುವುದು. ಈ ಬಗ್ಗೆ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 6364247969 ನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.
0 comments:
Post a Comment