ಬಂಟ್ವಾಳ (ಕರಾವಳಿ ಟೈಮ್ಸ್) : ಬಂಟ್ವಾಳ ಕ್ಷೇತ್ರದ ಬಿಜೆಪಿಯ ಮಹಿಳಾ ಮೋರ್ಚಾ ತಂಡಕ್ಕೆ ಚಾಲನೆ ನೀಡಲಾಗಿದ್ದು, ಅಧ್ಯಕ್ಷರಾಗಿ ಭಾರತಿ ಎಸ್. ಚೌಟ, ಪ್ರಧಾನ ಕಾರ್ಯದರ್ಶಿಯಾಗಿ ಸೀಮಾ ಮಾಧವ, ಉಪಾಧ್ಯಕ್ಷರಾಗಿ ಲಖಿತ ಶೆಟ್ಟಿ, ಲಕ್ಷ್ಮೀ ಪ್ರಭು, ಕಾರ್ಯದರ್ಶಿಗಳಾಗಿ ಗೀತಾ ಚಂದ್ರಶೇಖರ, ಕಮಲಾಕ್ಷಿ ಕೆ. ಪೂಜಾರಿ, ಕೋಶಾಧಿಕಾರಿಯಾಗಿ ಸವಿತಾ, ಸಮಿತಿ ಸದಸ್ಯರಾಗಿ ಇತರ 10 ಮಂದಿಗಳನ್ನು ಬಂಟ್ವಾಳ ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ ನಿಯೋಜಿಸಿ ಆದೇಶಿಸಿದ್ದಾರೆ.
ಬಂಟ್ವಾಳ ಕ್ಷೇತ್ರದ ಬಿ.ಜೆ.ಪಿ ಮಹಿಳಾ ಮೋರ್ಚಾ ತಂಡ ರಚನೆ
ಬಂಟ್ವಾಳ (ಕರಾವಳಿ ಟೈಮ್ಸ್) : ಬಂಟ್ವಾಳ ಕ್ಷೇತ್ರದ ಬಿಜೆಪಿಯ ಮಹಿಳಾ ಮೋರ್ಚಾ ತಂಡಕ್ಕೆ ಚಾಲನೆ ನೀಡಲಾಗಿದ್ದು, ಅಧ್ಯಕ್ಷರಾಗಿ ಭಾರತಿ ಎಸ್. ಚೌಟ, ಪ್ರಧಾನ ಕಾರ್ಯದರ್ಶಿಯಾಗಿ ಸೀಮಾ ಮಾಧವ, ಉಪಾಧ್ಯಕ್ಷರಾಗಿ ಲಖಿತ ಶೆಟ್ಟಿ, ಲಕ್ಷ್ಮೀ ಪ್ರಭು, ಕಾರ್ಯದರ್ಶಿಗಳಾಗಿ ಗೀತಾ ಚಂದ್ರಶೇಖರ, ಕಮಲಾಕ್ಷಿ ಕೆ. ಪೂಜಾರಿ, ಕೋಶಾಧಿಕಾರಿಯಾಗಿ ಸವಿತಾ, ಸಮಿತಿ ಸದಸ್ಯರಾಗಿ ಇತರ 10 ಮಂದಿಗಳನ್ನು ಬಂಟ್ವಾಳ ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ ನಿಯೋಜಿಸಿ ಆದೇಶಿಸಿದ್ದಾರೆ.
0 comments:
Post a Comment