ಆಸಿಫ್ ಚೊಕ್ಕಬೆಟ್ಟು |
ಮಂಗಳೂರು (ಕರಾವಳಿ ಟೈಮ್ಸ್) : ಆಲ್ ಇಂಡಿಯಾ ಮುಸ್ಲಿಂ ಡೆವಲಪ್‍ಮೆಂಟ್ ಫೋರಂ ಇದರ ನೂತನ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾಗಿ ಆಸಿಫ್ ಚೊಕ್ಕಬೆಟ್ಟು ಆಯ್ಕೆಯಾಗಿದ್ದಾರೆ.
ಫೋರಂ ರಾಜ್ಯಾಧ್ಯಕ್ಷ ನಸೀರ್ ಅಹ್ಮದ್ ಅವರ ಶಿಫಾರಸ್ಸಿನ ಮೇರೆಗೆ ಸಂಸ್ಥೆಯ ರಾಷ್ಟ್ರೀಯ ಅಧ್ಯಕ್ಷ ಶಕೀಲ್ ಹಸನ್ ಎಚ್. ಅವರು ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರನ್ನಾಗಿ ಆಸಿಫ್ ಚೊಕ್ಕಬೆಟ್ಟು ಅವರನ್ನು ಆಯ್ಕೆಮಾಡಿರುತ್ತಾರೆ.
0 comments:
Post a Comment