ಬಂಟ್ವಾಳ ಶಾಸಕರಿಂದ 94ಸಿ ಹಕ್ಕು ಪತ್ರ ವಿತರಣೆ - Karavali Times ಬಂಟ್ವಾಳ ಶಾಸಕರಿಂದ 94ಸಿ ಹಕ್ಕು ಪತ್ರ ವಿತರಣೆ - Karavali Times

728x90

9 June 2020

ಬಂಟ್ವಾಳ ಶಾಸಕರಿಂದ 94ಸಿ ಹಕ್ಕು ಪತ್ರ ವಿತರಣೆ



ಬಂಟ್ವಾಳ (ಕರಾವಳಿ ಟೈಮ್ಸ್) : ಪಾಣೆಮಂಗಳೂರು ಮತ್ತು ವಿಟ್ಲ ಹೋಬಳಿಯ ಫಲಾನುಭವಿಗಳಿಗೆ ಬಂಟ್ವಾಳ ಶಾಸಕ ಯು ರಾಜೇಶ್ ನಾಯ್ಕ್ ಅವರು 94ಸಿ ಹಕ್ಕುಪತ್ರವನ್ನು ಮಂಗಳವಾರ ಬಿ ಸಿ ರೋಡಿನ ತಮ್ಮ ಕಚೇರಿಯಲ್ಲಿ ವಿತರಿಸಿದರು.

ಈ ಸಂದರ್ಭ ಜಿ ಪಂ ಸದಸ್ಯೆ ಕಮಲಾಕ್ಷಿ ಕೆ ಪೂಜಾರಿ, ತಾ ಪಂ ಸದಸ್ಯರಾದ ಗೀತಾ ಚಂದ್ರಶೇಖರ್ ಪೂಜಾರಿ, ಕುಲ್ಯಾರು ನಾರಾಯಣ ಶೆಟ್ಟಿ, ಮಹಾಬಲ ಆಳ್ವ, ಕಂದಾಯ ನೀರೀಕ್ಷಕ ದಿವಾಕರ ಮುಗುಳಿಯ, ಪ್ರಥಮ ದರ್ಜೆ ಸಹಾಯಕ ಮಲ್ಲೇಶ್ ಮೊದಲಾದವರು ಉಪಸ್ಥಿತರಿದ್ದರು.
  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳ ಶಾಸಕರಿಂದ 94ಸಿ ಹಕ್ಕು ಪತ್ರ ವಿತರಣೆ Rating: 5 Reviewed By: karavali Times
Scroll to Top