ಮಂಗಳೂರು (ಕರಾವಳಿ ಟೈಮ್ಸ್) : ತೊಕ್ಕೊಟ್ಟು ಬಿಷಪ್ ಸಾರ್ಜೆಂಟ್ ಸ್ಮಾರಕ ಚರ್ಚ್ ಆಡಳಿತ ಮಂಡಳಿಯ ಸದಸ್ಯ ಸ್ಟೀವನ್ ಸೋನ್ಸ್ ಇವರ ಕೋರಿಕೆ ಮೇರೆಗೆ ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಾಸಿರ್ ಸಾಮಣಿಗೆ ಇವರು ಸಿ.ಎಸ್.ಐ ಬಿಷಪ್ ಸಾರ್ಜೆಂಟ್ ಸ್ಮಾರಕ ಚರ್ಚ್ ತೊಕ್ಕೊಟ್ಟು ಇದರ ಕೆಲ ಬಡ ಕುಟುಂಬಗಳಿಗೆ ಫುಡ್ ಕಿಟ್ ಚರ್ಚ್ ಸಭಾ ಪಾಲಕ ಪ್ರಭುರಾಜ್ ಅವರಲ್ಲಿ ನೀಡಿರುತ್ತಾರೆ.
ಈ ಸಂದರ್ಭ ಇಲ್ಯಾಸ್ ಕುತ್ತಾರ್, ಚರ್ಚ್ ಆಡಳಿತ ಮಂಡಳಿ ಸದಸ್ಯ ವಿನಯ್ ಕುಂದರ್, ಯುವಜನ ಕೂಟದ ಉಪಾಧ್ಯಕ್ಷ ಕೆವಿನ್ ಮೊದಲಾದವರು ಉಪಸ್ಥಿತರಿದ್ದರು.
0 comments:
Post a Comment