ಮಂಗಳೂರು (ಕರಾವಳಿ ಟೈಮ್ಸ್) : ಪಿಲಾರ್ ಮದನಿ ಮಸೀದಿ ಆಡಳಿತ ಸಮಿತಿ ಹಾಗೂ ಸ್ಥಳೀಯ ಅನ್ಸಾರುಲ್ ಮಸಾಕೀನ್ ಯುವಕರ ವತಿಯಿಂದ ಕೆಲ ದಾನಿಗಳ ಸಹಕಾರದೊಂದಿಗೆ ಲಾಕ್‍ಡೌನ್ ಸಂದರ್ಭದ ಸಂಕಷ್ಟಕ್ಕೆ ಸ್ಪಂದಿಸುವ ಸಲುವಾಗಿ ಪರಿಸರದ ಜಾತಿ, ಮತ, ಪಂಥ, ಪಂಗಡ ಬೇಧವಿಲ್ಲದೆ ಸುಮಾರು 150ಕ್ಕೂ ಅಧಿಕ ಕುಟುಂಬಗಳಿಗೆ ಆಹಾರ ಸಾಮಾಗ್ರಿ ಕಿಟ್ ವಿತರಿಸಲಾಯಿತು.
0 comments:
Post a Comment