ಲಾಕ್‍ಡೌನ್ ಸಂದರ್ಭದ ವಿದ್ಯುತ್ ಬಿಲ್ ಮನ್ನಾ ಮಾಡುವಂತೆ ಮೂಡಬಿದ್ರೆ ಡಿ.ವೈ.ಎಫ್.ಐ. ಒತ್ತಾಯ - Karavali Times ಲಾಕ್‍ಡೌನ್ ಸಂದರ್ಭದ ವಿದ್ಯುತ್ ಬಿಲ್ ಮನ್ನಾ ಮಾಡುವಂತೆ ಮೂಡಬಿದ್ರೆ ಡಿ.ವೈ.ಎಫ್.ಐ. ಒತ್ತಾಯ - Karavali Times

728x90

22 May 2020

ಲಾಕ್‍ಡೌನ್ ಸಂದರ್ಭದ ವಿದ್ಯುತ್ ಬಿಲ್ ಮನ್ನಾ ಮಾಡುವಂತೆ ಮೂಡಬಿದ್ರೆ ಡಿ.ವೈ.ಎಫ್.ಐ. ಒತ್ತಾಯ






ಮೂಡಬಿದ್ರೆ (ಕರಾವಳಿ ಟೈಮ್ಸ್) : ಲಾಕ್‍ಡೌನ್ ಸಂಕಷ್ಟದ ಮೂರು ತಿಂಗಳ ವಿದ್ಯುತ್ ದರ ಮನ್ನಾ ಮಾಡುವಂತೆ ಒತ್ತಾಯಿಸಿ ಡಿವೈಎಫ್‍ಐ ಮೂಡಬಿದ್ರೆ ತಾಲೂಕು ಸಮಿತಿ ವತಿಯಿಂದ ಇಲ್ಲಿನ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅವರಿಗೆ ಮನವಿ ನೀಡಲಾಯಿತು.

ಈ ಸಂದರ್ಭ  ಡಿವೈಎಫ್‍ಐ ಮೂಡಬಿದ್ರೆ ತಾಲೂಕು ಕಾರ್ಯದರ್ಶಿ ರಿಯಾಝ್ ಮಾಂತೂರು,    ಎಸ್.ಎಫ್.ಐ ಮುಖಂಡ ಇರ್ಶಾದ್ ಮಾಂತೂರು, ಪ್ರಮುಖರಾದ ರಿಝ್ವಾನ್, ಜಾವಿದ್ ಹುಸೇನ್, ಅಬ್ಬು ಕಾಯರ್ ಗುಂಡಿ, ನಿಝಾಮ್ ವಿಶಾಲ್ ನಗರ ಮೊದಲಾದವರು ಉಪಸ್ಥಿತರಿದ್ದರು.
  • Blogger Comments
  • Facebook Comments

0 comments:

Post a Comment

Item Reviewed: ಲಾಕ್‍ಡೌನ್ ಸಂದರ್ಭದ ವಿದ್ಯುತ್ ಬಿಲ್ ಮನ್ನಾ ಮಾಡುವಂತೆ ಮೂಡಬಿದ್ರೆ ಡಿ.ವೈ.ಎಫ್.ಐ. ಒತ್ತಾಯ Rating: 5 Reviewed By: karavali Times
Scroll to Top