ಮಂಗಳೂರು (ಕರಾವಳಿ ಟೈಮ್ಸ್) : ಮಂಗಳೂರಿನಿಂದ ನೀರುಮಾರ್ಗ ಮೂಲಕ ಮಲ್ಲೂರು ಸಂಪರ್ಕಿಸುವ ರಸ್ತೆಯ ರಂಗಪಾದೆ ಎಂಬಲ್ಲಿ ಪಿಕಪ್ ವಾಹನವೊಂದು ಶನಿವಾರ ಸಂಜೆ ಚಾಲಕನ ನಿಯಂತ್ರಣ ಮೀರಿ ರಸ್ತೆ ಬದಿಯ ಕಮರಿಗೆ ಉರುಳು ಬಿದ್ದಿದೆ. ಅದೃಷ್ಟವಶಾತ್ ವಾಹನದಲ್ಲಿದ್ದವರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ವಾಹನ ಬ್ರೇಕ್ ವೈಫಲ್ಯಗೊಂಡಿರುವುದೇ ಘಟನೆಗೆ ಕಾರಣ ಎನ್ನಲಾಗಿದೆ. ಪ್ರಯಾಣಿಕರ ವಿವರ ತಿಳಿದು ಬಂದಿಲ್ಲ.
ನೀರುಮಾರ್ಗ : ಚಾಲಕನ ನಿಯಂತ್ರಣ ಮೀರಿ ರಸ್ತೆ ಬದಿ ಕಮರಿಗೆ ಉರುಳಿದ ಪಿಕಪ್
ಮಂಗಳೂರು (ಕರಾವಳಿ ಟೈಮ್ಸ್) : ಮಂಗಳೂರಿನಿಂದ ನೀರುಮಾರ್ಗ ಮೂಲಕ ಮಲ್ಲೂರು ಸಂಪರ್ಕಿಸುವ ರಸ್ತೆಯ ರಂಗಪಾದೆ ಎಂಬಲ್ಲಿ ಪಿಕಪ್ ವಾಹನವೊಂದು ಶನಿವಾರ ಸಂಜೆ ಚಾಲಕನ ನಿಯಂತ್ರಣ ಮೀರಿ ರಸ್ತೆ ಬದಿಯ ಕಮರಿಗೆ ಉರುಳು ಬಿದ್ದಿದೆ. ಅದೃಷ್ಟವಶಾತ್ ವಾಹನದಲ್ಲಿದ್ದವರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ವಾಹನ ಬ್ರೇಕ್ ವೈಫಲ್ಯಗೊಂಡಿರುವುದೇ ಘಟನೆಗೆ ಕಾರಣ ಎನ್ನಲಾಗಿದೆ. ಪ್ರಯಾಣಿಕರ ವಿವರ ತಿಳಿದು ಬಂದಿಲ್ಲ.
0 comments:
Post a Comment