ಬಂಟ್ವಾಳ (ಕರಾವಳಿ ಟೈಮ್ಸ್) : ಶುಚಿರುಚಿಯಾದ ವಿಭಿನ್ನ ಶೈಲಿಯ ಆಹಾರಕ್ಕೆ ಪ್ರಸಿದ್ದಿ ಹೊಂದಿರುವ ಹೋಟೆಲ್ ಆನಿಯಾ ದರ್ಬಾರ್ ಬಿ.ಸಿ.ರೋಡು ಹಾಗೂ ಮಡಂತ್ಯಾರ್‍ನಲ್ಲಿ ಗ್ರಾಹಕರ ಅಪೇಕ್ಷೆಯ ಮೇರೆಗೆ ಪಾರ್ಸೆಲ್ ಹಾಗೂ ಹೋಂ ಡೆಲಿವರಿ ಸದಾ ಲಭ್ಯವಿದೆ ಎಂದು ಮಾಲಕ ಹಂಝ ಬಸ್ತಿಕೋಡಿ ತಿಳಿಸಿದ್ದಾರೆ.
ಬಿ.ಸಿ.ರೋಡು ಹಾಗೂ ಮಡಂತ್ಯಾರ್ ಹೃದಯ ಭಾಗದಲ್ಲಿರುವ ಆನಿಯಾ ದರ್ಬಾರ್ ಫ್ಯಾಮಿಲಿ ರೆಸ್ಟೋರೆಂಟ್ ತನ್ನ ವಿಶಿಷ್ಟ ಶೈಲಿಯ ಶುಚಿ ರುಚಿಯಾದ ಅರಬಿಯನ್, ಸೌತ್ ಇಂಡಿಯನ್, ನಾರ್ತ್ ಇಂಡಿಯನ್ ಹಾಗೂ ಚೈನೀಸ್ ಆಹಾರಗಳಿಗೆ ಈಗಾಗಲೇ ಪ್ರಸಿದ್ದಿಯನ್ನು ಪಡೆದಿದೆ.
ಲಾಕ್‍ಡೌನ್ ನಿಮಿತ್ತ ಮುಚ್ಚಲಾಗಿದ್ದ ಹೋಟೆಲ್ ಈಗಾಗಲೇ ಪಾರ್ಸೆಲ್ ವ್ಯವಸ್ಥೆಗಾಗಿ ತೆರೆಯಲಾಗಿದ್ದು, ಗ್ರಾಹಕರ ಅನುಕೂಲಕ್ಕಾಗಿ ಪಾರ್ಸೆಲ್ ವ್ಯವಸ್ಥೆ ಹಾಗೂ ಹೋಂ ಡೆಲಿವರಿ ವ್ಯವಸ್ಥೆ ಇರುತ್ತದೆ. ಲಾಕ್‍ಡೌನ್ ಹಾಗೂ ರಂಝಾನಿನ ಸಮಯದಲ್ಲಿ ಗ್ರಾಹಕರ ಬೇಡಿಕೆಗಳನ್ನು ಈಡೇರಿಸಲು ಆನಿಯಾ ದರ್ಬಾರ್ ಹೋಟೆಲ್ ಸದಾ ಸಿದ್ದವಾಗಿದೆ. ಗ್ರಾಹಕರು ಎಂದಿನಂತೆ ಮೊಬೈಲ್ ಸಂಖ್ಯೆ 8880313786, 9867850786, 9967850786 ಗಳಿಗೆ ಕರೆ ಮಾಡಿದ ತಕ್ಷಣ ತಮ್ಮ ಇಷ್ಟದ ಆಹಾರಗಳನ್ನು ಮನೆ ಬಾಗಿಲಿಗೆ ತಲುಪಿಸಲಾಗುವುದು ಎಂದು ಹಂಝ ಬಸ್ತಿಕೋಡಿ ತಿಳಿಸಿದ್ದಾರೆ.
0 comments:
Post a Comment