ಕರ್ನಾಟಕದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 1578ಕ್ಕೇರಿಕೆ - Karavali Times ಕರ್ನಾಟಕದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 1578ಕ್ಕೇರಿಕೆ - Karavali Times

728x90

21 May 2020

ಕರ್ನಾಟಕದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 1578ಕ್ಕೇರಿಕೆ


ಗುರುವಾರ 116 ಮಂದಿಗೆ ಸೋಂಕು ದೃಢ


ಬೆಂಗಳೂರು (ಕರಾವಳಿ ಟೈಮ್ಸ್) : ಕೊರೊನಾ ವೈರಸ್ ರಾಜ್ಯದಲ್ಲಿ ವ್ಯಾಪಕವಾಗಿ ಹರಡುತ್ತಿದ್ದು, ಗುರುವಾರ ಒಂದೇ ದಿನ ಶತಕದ ಸಾಧನೆ ಮಾಡಿದೆ. ಒಂದೇ ದಿನ 116 ಮಂದಿಗೆ ಸೋಂಕು ದೃಢಪಟ್ಟಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1578ಕ್ಕೆ ಏರಿಕೆಯಾಗಿದೆ.

ಇಂದು ಕೊರೊನಾದಿಂದ ಗುಣಮುಖರಾಗಿ 14 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. 1578 ಸೋಂಕಿತರ ಪೈಕಿ 612 ಜನ ಗುಣಮುಖರಾಗಿದ್ದು, 966 ಮಂದಿ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಸೋಂಕಿತರ ವಿವರ


1. ರೋಗಿ- 1463: ಬೆಂಗಳೂರಿನ 40 ವರ್ಷದ ಮಹಿಳೆ- ರೋಗಿ 1208ರ ಸಂಪರ್ಕ
2. ರೋಗಿ- 1464: ಬೆಂಗಳೂರಿನ 11 ವರ್ಷದ ಬಾಲಕ- ರೋಗಿ 1208ರ
3. ರೋಗಿ- 1465: ಹಾಸನದ 7 ವರ್ಷದ ಬಾಲಕಿ- ಮುಂಬೈ, ಮಹಾರಾಷ್ಟ್ರಕ್ಕೆ ಪ್ರಯಾಣ
4. ರೋಗಿ- 1466: ಹಾಸನದ 36 ವರ್ಷದ ಯುವಕ- ಮುಂಬೈ, ಮಹಾರಾಷ್ಟ್ರಕ್ಕೆ ಪ್ರಯಾಣ
5. ರೋಗಿ- 1467: ಮಂಡ್ಯದ 27 ವರ್ಷದ ಯುವಕ- ರೋಗಿ 869ರ ಸಂಪರ್ಕ
6. ರೋಗಿ- 1468: ಮಂಡ್ಯದ 50 ವರ್ಷದ ಮಹಿಳೆ- ಮುಂಬೈ, ಮಹಾರಾಷ್ಟ್ರಕ್ಕೆ ಪ್ರಯಾಣ
7. ರೋಗಿ- 1469: ಮಂಡ್ಯದ 23 ವರ್ಷದ ಯುವಕ- ಮುಂಬೈ, ಮಹಾರಾಷ್ಟ್ರಕ್ಕೆ ಪ್ರಯಾಣ
8. ರೋಗಿ- 1470: ಮಂಡ್ಯದ 53 ವರ್ಷದ ವ್ಯಕ್ತಿ- ಮುಂಬೈ, ಮಹಾರಾಷ್ಟ್ರಕ್ಕೆ ಪ್ರಯಾಣ
9. ರೋಗಿ- 1471: ಮಂಡ್ಯದ 34 ವರ್ಷದ ಯುವಕ- ಸಂಪರ್ಕ ಪತ್ತೆಹಚ್ಚಲಾಗುತ್ತಿದೆ
10. ರೋಗಿ- 1472: ಮಂಡ್ಯದ 37 ವರ್ಷದ ಯುವಕ- ಮುಂಬೈ, ಮಹಾರಾಷ್ಟ್ರಕ್ಕೆ ಪ್ರಯಾಣ
11. ರೋಗಿ- 1473: ಮಂಡ್ಯದ 36 ವರ್ಷದ ಮಹಿಳೆ- ಮುಂಬೈ, ಮಹಾರಾಷ್ಟ್ರಕ್ಕೆ ಪ್ರಯಾಣ
12. ರೋಗಿ- 1474: ಮಂಡ್ಯದ 16 ವರ್ಷದ ಬಾಲಕ- ಮುಂಬೈ, ಮಹಾರಾಷ್ಟ್ರಕ್ಕೆ ಪ್ರಯಾಣ
13. ರೋಗಿ- 1475: ಮಂಡ್ಯದ 7 ವರ್ಷದ ಬಾಲಕಿ- ಮುಂಬೈ, ಮಹಾರಾಷ್ಟ್ರಕ್ಕೆ ಪ್ರಯಾಣ
14. ರೋಗಿ- 1476: ದಕ್ಷಿಣ ಕನ್ನಡದ 60 ವರ್ಷದ ವ್ಯಕ್ತಿ-ಯು.ಎ.ಇ ಪ್ರಯಾಣ
15. ರೋಗಿ- 1477: ದಕ್ಷಿಣ ಕನ್ನಡದ 42 ವರ್ಷದ ವ್ಯಕ್ತಿ- ಯು.ಎ.ಇ ಪ್ರಯಾಣ
16. ರೋಗಿ- 1478: ದಕ್ಷಿಣ ಕನ್ನಡದ 44 ವರ್ಷದ ವ್ಯಕ್ತಿ- ಯು.ಎ.ಇ ಪ್ರಯಾಣ
17. ರೋಗಿ- 1479: ದಕ್ಷಿಣ ಕನ್ನಡದ 44 ವರ್ಷದ ವ್ಯಕ್ತಿ- ಯು.ಎ.ಇ ಪ್ರಯಾಣ
18. ರೋಗಿ- 1480: ದಕ್ಷಿಣ ಕನ್ನಡದ 35 ವರ್ಷದ ವ್ಯಕ್ತಿ- ಯು.ಎ.ಇ ಪ್ರಯಾಣ
19. ರೋಗಿ- 1481: ದಕ್ಷಿಣ ಕನ್ನಡದ 29 ವರ್ಷದ ಯುವಕ- ಯು.ಎ.ಇ ಪ್ರಯಾಣ
20. ರೋಗಿ- 1482: ಚಿಕ್ಕಬಳ್ಳಾಪುರದ 47 ವರ್ಷದ ವ್ಯಕ್ತಿ- ರೋಗಿ 790ರ ಸಂಪರ್ಕ
21. ರೋಗಿ- 1483: ದಾವಣಗೆರೆಯ 15 ವರ್ಷದ ಬಾಲಕ- ಕಂಟೈನ್ಮೆಂಟ್ ಝೋನ್ ಸಂಪರ್ಕ
22. ರೋಗಿ- 1484: ಚಿಕ್ಕಬಳ್ಲಾಪುರದ 40 ವರ್ಷದ ಮಹಿಳೆ- ರೋಗಿ 790ರ ಸಂಪರ್ಕ
23. ರೋಗಿ- 1485: ದಾವಣಗೆರೆಯ 68 ವರ್ಷದ ಮಹಿಳೆ- ರೋಗಿ 667ರ ದ್ವಿತೀಯ ಸಂಪರ್ಕ
24. ರೋಗಿ- 1486: ಮಂಡ್ಯದ 22 ವರ್ಷದ ಯುವಕ- ರೋಗಿ 869ರ ಸಂಪರ್ಕ
25. ರೋಗಿ- 1487: ಮಂಡ್ಯದ 27 ವರ್ಷದ ಯುವಕ- ರೋಗಿ 869ರ ಸಂಪರ್ಕ
26. ರೋಗಿ- 1488: ದಾವಣಗೆರೆಯ 6 ವರ್ಷದ ಬಾಲಕಿ- ರೋಗಿ 634ರ ಸಂಪರ್ಕ
27. ರೋಗಿ- 1489: ಬೆಳಗಾವಿಯ 65 ವರ್ಷದ ಮಹಿಳೆ- ಜಾರ್ಕಂಡ್ ಪ್ರಯಾಣ
28. ರೋಗಿ- 1490: ಬೆಳಗಾವಿಯ 63 ವರ್ಷದ ಮಹಿಳೆ- ಜಾರ್ಕಂಡ್ ಪ್ರಯಾಣ
29. ರೋಗಿ- 1491: ಬೆಳಗಾವಿಯ 24 ವರ್ಷದ ಯುವಕ- ಅಜ್ಮೀರ್, ರಾಜಸ್ಥಾನ ಪ್ರಯಾಣ
30. ರೋಗಿ- 1492: ಬೆಳಗಾವಿಯ 25 ವರ್ಷದ ಯುವಕ- ಅಜ್ಮೀರ್, ರಾಜಸ್ಥಾನ ಪ್ರಯಾಣ
31. ರೋಗಿ- 1493: ಬೆಳಗಾವಿಯ 75 ವರ್ಷದ ಯುವಕ- ಜಾರ್ಕಂಡ್ ಪ್ರಯಾಣ
32. ರೋಗಿ- 1494: ವಿಜಯಪುರದ 30 ವರ್ಷದ ಯುವಕ- ಮುಂಬೈ, ಮಹಾರಾಷ್ಟ್ರಕ್ಕೆ ಪ್ರಯಾಣ
33. ರೋಗಿ- 1495: ಬೆಂಗಳೂರಿನ 60 ವರ್ಷದ ವ್ಯಕ್ತಿ- ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ
34. ರೋಗಿ- 1496: ಬೆಳಗಾವಿಯ 7 ವರ್ಷದ ಬಾಲಕಿ- ಕೊಲ್ಹಾಪುರ, ಮಹಾರಾಷ್ಟ್ರಕ್ಕೆ ಪ್ರಯಾಣ
35. ರೋಗಿ- 1497: ಬೆಳಗಾವಿಯ 27 ವರ್ಷದ ಯುವಕ- ಮುಂಬೈ, ಮಹಾರಾಷ್ಟ್ರಕ್ಕೆ ಪ್ರಯಾಣ
36. ರೋಗಿ- 1498: ಶಿವಮೊಗ್ಗದ 60 ವರ್ಷದ ಮಹಿಳೆ- ತೀವ್ರ ಉಸಿರಾಟದ ತೊಂದರೆ
37. ರೋಗಿ- 1499: ಶಿವಮೊಗ್ಗದ 21 ವರ್ಷದ ಯುವತಿ- ತಮಿಳುನಾಡು ಪ್ರಯಾಣ
38. ರೋಗಿ- 1500: ಶಿವಮೊಗ್ಗದ 3 ವರ್ಷದ ಬಾಲಕ- ತಮಿಳುನಾಡು ಪ್ರಯಾಣ
39. ರೋಗಿ- 1501: ಶಿವಮೊಗ್ಗದ 3 ವರ್ಷದ ಬಾಲಕಿ- ತಮಿಳುನಾಡು ಪ್ರಯಾಣ
40. ರೋಗಿ- 1502 56 ಗಂಡು ಶಿವಮೊಗ್ಗ ತಮಿಳುನಾಡು
41. ರೋಗಿ-1503: ಶಿವಮೊಗ್ಗದ 52 ವರ್ಷದ ಪುರುಷ. ತಮಿಳುನಾಡಿಗೆ ಪ್ರಯಾಣದ ಹಿನ್ನೆಲೆ.
42. ರೋಗಿ-1504: ಬೆಳಗಾವಿಯ 29 ವರ್ಷದ ಮಹಿಳೆ. ಮುಂಬೈನ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ.
43. ರೋಗಿ-1505: ಧಾರವಾಡದ 6 ವರ್ಷದ ಬಾಲಕಿ. ತಮಿಳುನಾಡಿಗೆ ಪ್ರಯಾಣದ ಹಿನ್ನೆಲೆ.
44. ರೋಗಿ-1506: ಧಾರವಾಡದ 29 ವರ್ಷದ ಮಹಿಳೆ. ತಮಿಳುನಾಡಿಗೆ ಪ್ರಯಾಣದ ಹಿನ್ನೆಲೆ.
45. ರೋಗಿ-1507: ಧಾರವಾಡದ 9 ವರ್ಷದ ಬಾಲಕಿ. ಮುಂಬೈನ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ
46. ರೋಗಿ-1508: ಧಾರವಾಡದ 24 ವರ್ಷದ ಮಹಿಳೆ. ಮುಂಬೈನ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ
47. ರೋಗಿ-1509: ಧಾರವಾಡದ 35 ವರ್ಷದ ಪುರುಷ. ಮುಂಬೈನ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ
48. ರೋಗಿ-1510: ಮೈಸೂರಿನ 18 ವರ್ಷದ ಯುವಕ. ಮುಂಬೈನ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ
49. ರೋಗಿ-1511: ಉತ್ತರ ಕನ್ನಡ ಜಿಲ್ಲೆಯ 30 ವರ್ಷದ ಪುರುಷ. ಮುಂಬೈನ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ
50. ರೋಗಿ-1512: ಉಡುಪಿಯ 2 ವರ್ಷದ ಮಗು. ಮಹಾರಾಷ್ಟ್ರದ ಥಾಣೆಗೆ ಪ್ರಯಾಣದ ಹಿನ್ನೆಲೆ
51. ರೋಗಿ-1513: ಉಡುಪಿಯ 9 ವರ್ಷದ ಬಾಲಕ. ಮಹಾರಾಷ್ಟ್ರದ ಪಲ್‍ಘರ್ಗೆ ಪ್ರಯಾಣದ ಹಿನ್ನೆಲೆ
52. ರೋಗಿ-1514: ಉಡುಪಿಯ 32 ವರ್ಷದ ಮಹಿಳೆ. ಮಹಾರಾಷ್ಟ್ರದ ಮಲ್ಲಚಾಂದಿವಲ್ಲಿಗೆ ಪ್ರಯಾಣದ ಹಿನ್ನೆಲೆ
53. ರೋಗಿ-1515: ಉಡುಪಿಯ 51 ವರ್ಷದ ಪುರುಷ. ಮಹಾರಾಷ್ಟ್ರದ ಸಾಯಿಲ್‍ಗೆ ಪ್ರಯಾಣದ ಹಿನ್ನೆಲೆ
54. ರೋಗಿ-1516: ಉಡುಪಿಯ 33 ವರ್ಷದ ಪುರುಷ. ತೆಲಂಗಾಣಕ್ಕೆ ಪ್ರಯಾಣದ ಹಿನ್ನೆಲೆ
55. ರೋಗಿ-1517: ಉಡುಪಿಯ 4 ವರ್ಷದ ಬಾಲಕಿ. ಮುಂಬೈನ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ
56. ರೋಗಿ-1518: ಉಡುಪಿಯ 4 ವರ್ಷದ ಬಾಲಕ. ಮಹಾರಾಷ್ಟ್ರದ ಥಾಣೆಗೆ ಪ್ರಯಾಣದ ಹಿನ್ನೆಲೆ
57. ರೋಗಿ-1519: ಉಡುಪಿಯ 6 ವರ್ಷದ ಬಾಲಕ. ಮಹಾರಾಷ್ಟ್ರದ ಥಾಣೆಗೆ ಪ್ರಯಾಣದ ಹಿನ್ನೆಲೆ
58. ರೋಗಿ-1520: ಉಡುಪಿಯ 4 ವರ್ಷದ ಬಾಲಕ. ಮುಂಬೈನ ಮಹಾರಾಷ್ಟ್ರದ ಪ್ರಯಾಣದ ಹಿನ್ನೆಲೆ
59. ರೋಗಿ-1521: ಉಡುಪಿಯ 6 ವರ್ಷದ ಬಾಲಕ. ಮುಂಬೈನ ಮಹಾರಾಷ್ಟ್ರದ ಪ್ರಯಾಣದ ಹಿನ್ನೆಲೆ
60. ರೋಗಿ-1522: ಉಡುಪಿಯ 7 ವರ್ಷದ ಬಾಲಕಿ. ಮುಂಬೈನ ಮಹಾರಾಷ್ಟ್ರದ ಪ್ರಯಾಣದ ಹಿನ್ನೆಲೆ
61. ರೋಗಿ-1523: ಉಡುಪಿಯ 32 ವರ್ಷದ ಪುರುಷ. ಹೈದರಾಬಾದ್‍ನ ತೆಲಂಗಾಣಕ್ಕೆ ಪ್ರಯಾಣದ ಹಿನ್ನೆಲೆ
62. ರೋಗಿ-1524: ಉಡುಪಿಯ 51 ವರ್ಷದ ಮಹಿಳೆ. ಮುಂಬೈನ ಮಹಾರಾಷ್ಟ್ರದ ಪ್ರಯಾಣದ ಹಿನ್ನೆಲೆ
63. ರೋಗಿ-1525: ಉಡುಪಿಯ 10 ವರ್ಷದ ಬಾಲಕ. ಮಹಾರಾಷ್ಟ್ರದ ಪುಣೆಗೆ ಪ್ರಯಾಣದ ಹಿನ್ನೆಲೆ
64. ರೋಗಿ-1526: ಉಡುಪಿಯ 6 ವರ್ಷದ ಬಾಲಕ. ಮಹಾರಾಷ್ಟ್ರದ ಪುಣೆಗೆಪ್ರಯಾಣದ ಹಿನ್ನೆಲೆ
65. ರೋಗಿ-1527: ಉಡುಪಿಯ 33 ವರ್ಷದ ಪುರುಷ. ತೆಲಂಗಾಣಕ್ಕೆ ಪ್ರಯಾಣದ ಹಿನ್ನೆಲೆ
66. ರೋಗಿ-1528: ಉಡುಪಿಯ 3 ವರ್ಷದ ಮಗು. ಮುಂಬೈನ ಮಹಾರಾಷ್ಟ್ರ, ಔರಂಗಬಾದ್‍ಗೆ ಪ್ರಯಾಣದ ಹಿನ್ನೆಲೆ
67. ರೋಗಿ-1529: ಉಡುಪಿಯ 5 ವರ್ಷದ ಬಾಲಕಿ. ಮಹಾರಾಷ್ಟ್ರದ ಥಾಣೆ ಪ್ರಯಾಣದ ಹಿನ್ನೆಲೆ
68. ರೋಗಿ-1530: ಉತ್ತರ ಕನ್ನಡ ಜಿಲ್ಲೆಯ 35 ವರ್ಷದ ಮಹಿಳೆ. ಮುಂಬೈನ ಮಹಾರಾಷ್ಟ್ರದ ಪ್ರಯಾಣದ ಹಿನ್ನೆಲೆ
69. ರೋಗಿ-1531: ಉತ್ತರ ಕನ್ನಡ ಜಿಲ್ಲೆಯ 1 ವರ್ಷದ ಗಂಡು ಮಗು. ಮುಂಬೈನ ಮಹಾರಾಷ್ಟ್ರದ ಪ್ರಯಾಣದ ಹಿನ್ನೆಲೆ
70. ರೋಗಿ-1532: ಉಡುಪಿಯ 26 ವರ್ಷದ ಮಹಿಳೆ. ಮುಂಬೈನ ಮಹಾರಾಷ್ಟ್ರದ ಪ್ರಯಾಣದ ಹಿನ್ನೆಲೆ
71. ರೋಗಿ-1533: ಉಡುಪಿಯ 24 ವರ್ಷದ ಯುವಕ. ಮುಂಬೈನ ಮಹಾರಾಷ್ಟ್ರದ ಪ್ರಯಾಣದ ಹಿನ್ನೆಲೆ
72. ರೋಗಿ-1534: ಉಡುಪಿಯ 21 ವರ್ಷದ ಯುವಕ. ಮುಂಬೈನ ಮಹಾರಾಷ್ಟ್ರದ ಪ್ರಯಾಣದ ಹಿನ್ನೆಲೆ
73. ರೋಗಿ-1535: ಉಡುಪಿಯ 60 ವರ್ಷದ ವೃದ್ಧೆ. ಕೇರಳಕ್ಕೆ ಪ್ರಯಾಣದ ಹಿನ್ನೆಲೆ
74. ರೋಗಿ-1536: ಉಡುಪಿಯ 9 ವರ್ಷದ ಬಾಲಕ. ಮುಂಬೈನ ಮಹಾರಾಷ್ಟ್ರದ ಪ್ರಯಾಣದ ಹಿನ್ನೆಲೆ
75. ರೋಗಿ-1537: ಉಡುಪಿಯ 1 ವರ್ಷದ ಹೆಣ್ಣು ಮಗು. ಮುಂಬೈನ ಮಹಾರಾಷ್ಟ್ರದ ಪ್ರಯಾಣದ ಹಿನ್ನೆಲೆ
76. ರೋಗಿ-1538: ಉಡುಪಿಯ 2 ವರ್ಷದ ಗಂಡು ಮಗು. ಮುಂಬೈನ ಮಹಾರಾಷ್ಟ್ರದ ಪ್ರಯಾಣದ ಹಿನ್ನೆಲೆ
77. ರೋಗಿ-1539: ಉತ್ತರ ಕನ್ನಡ ಜಿಲ್ಲೆಯ 6 ವರ್ಷದ ಬಾಲಕಿ. ಮುಂಬೈನ ಮಹಾರಾಷ್ಟ್ರದ ಪ್ರಯಾಣದ ಹಿನ್ನೆಲೆ
78. ರೋಗಿ-1540: ಉತ್ತರ ಕನ್ನಡ ಜಿಲ್ಲೆಯ 38 ವರ್ಷದ ಮಹಿಳೆ. ಮುಂಬೈನ ಮಹಾರಾಷ್ಟ್ರದ ಪ್ರಯಾಣದ ಹಿನ್ನೆಲೆ
79. ರೋಗಿ-1541: ಉತ್ತರ ಕನ್ನಡ ಜಿಲ್ಲೆಯ 7 ವರ್ಷದ ಬಾಲಕಿ. ಮುಂಬೈನ ಮಹಾರಾಷ್ಟ್ರದ ಪ್ರಯಾಣದ ಹಿನ್ನೆಲೆ
80. ರೋಗಿ-1542: ಬಳ್ಳಾರಿಯ 14 ವರ್ಷದ ಬಾಲಕ. ಮುಂಬೈನ ಮಹಾರಾಷ್ಟ್ರದ ಪ್ರಯಾಣದ ಹಿನ್ನೆಲೆ
81. ರೋಗಿ-1543: ಬಳ್ಳಾರಿಯ 41 ವರ್ಷದ ಪುರುಷ. ಮುಂಬೈ, ಮಹಾರಾಷ್ಟ್ರಕ್ಕೆ ಪ್ರಯಾಣಿಸಿರುವ ಹಿನ್ನೆಲೆ.
82. ರೋಗಿ-1544: ಬಳ್ಳಾರಿಯ 33 ವರ್ಷದ ಪುರುಷ. ಮುಂಬೈ, ಮಹಾರಾಷ್ಟ್ರಕ್ಕೆ ಪ್ರಯಾಣಿಸಿರುವ ಹಿನ್ನೆಲೆ.
83. ರೋಗಿ-1545: ಬಳ್ಳಾರಿಯ 24 ವರ್ಷದ ಯುವಕ. ಮುಂಬೈ, ಮಹಾರಾಷ್ಟ್ರಕ್ಕೆ ಪ್ರಯಾಣಿಸಿರುವ ಹಿನ್ನೆಲೆ.
84. ರೋಗಿ-1546: ಬಳ್ಳಾರಿಯ 20 ವರ್ಷದ ಯುವತಿ. ಮುಂಬೈ, ಮಹಾರಾಷ್ಟ್ರಕ್ಕೆ ಪ್ರಯಾಣಿಸಿರುವ ಹಿನ್ನೆಲೆ.
85. ರೋಗಿ-1547: ಬಳ್ಳಾರಿಯ 31 ವರ್ಷದ ಮಹಿಳೆ. ಮುಂಬೈ, ಮಹಾರಾಷ್ಟ್ರಕ್ಕೆ ಪ್ರಯಾಣಿಸಿರುವ ಹಿನ್ನೆಲೆ.
86. ರೋಗಿ-1548: ಬಳ್ಳಾರಿಯ 31 ವರ್ಷದ ಮಹಿಳೆ. ಮುಂಬೈ, ಮಹಾರಾಷ್ಟ್ರಕ್ಕೆ ಪ್ರಯಾಣಿಸಿರುವ ಹಿನ್ನೆಲೆ.
87. ರೋಗಿ-1549: ಬಳ್ಳಾರಿಯ 19 ವರ್ಷದ ಯುವತಿ. ಮುಂಬೈ, ಮಹಾರಾಷ್ಟ್ರಕ್ಕೆ ಪ್ರಯಾಣಿಸಿರುವ ಹಿನ್ನೆಲೆ.
88. ರೋಗಿ-1550: ಬೆಂಗಳೂರು ನಗರದ 15 ವರ್ಷದ ಬಾಲಕಿ. ರೋಗಿ-738 ಸಂಪರ್ಕ.
89. ರೋಗಿ-1551: ಬೆಂಗಳೂರು ನಗರದ 40 ವರ್ಷದ ಪುರುಷ. ರೋಗಿ-738 ಸಂಪರ್ಕ.
90. ರೋಗಿ-1552: ಬೆಂಗಳೂರು ನಗರದ 17 ವರ್ಷದ ಯುವತಿ. ರೋಗಿ-707 ಸಂಪರ್ಕ.
91 ರೋಗಿ-1553: ಬೆಂಗಳೂರು ನಗರದ 14 ವರ್ಷದ ಬಾಲಕ. ರೋಗಿ-707 ಸಂಪರ್ಕ.
92. ರೋಗಿ-1554: ಮಂಡ್ಯ 38 ವರ್ಷದ ಮಹಿಳೆ. ಮುಂಬೈ, ಮಹಾರಾಷ್ಟ್ರಕ್ಕೆ ಪ್ರಯಾಣಿಸಿರುವ ಹಿನ್ನೆಲೆ.
93. ರೋಗಿ-1555: ಮಂಡ್ಯ 42 ವರ್ಷದ ಪುರುಷ. ಮುಂಬೈ, ಮಹಾರಾಷ್ಟ್ರಕ್ಕೆ ಪ್ರಯಾಣಿಸಿರುವ ಹಿನ್ನೆಲೆ.
94. ರೋಗಿ-1556: ಮಂಡ್ಯ 35 ವರ್ಷದ ಮಹಿಳೆ. ಮುಂಬೈ, ಮಹಾರಾಷ್ಟ್ರಕ್ಕೆ ಪ್ರಯಾಣಿಸಿರುವ ಹಿನ್ನೆಲೆ.
95. ರೋಗಿ-1557: ಮಂಡ್ಯ 15 ವರ್ಷದ ಬಾಲಕ. ಮುಂಬೈ, ಮಹಾರಾಷ್ಟ್ರಕ್ಕೆ ಪ್ರಯಾಣಿಸಿರುವ ಹಿನ್ನೆಲೆ.
96. ರೋಗಿ-1558: ಉತ್ತರ ಕನ್ನಡದ 33 ವರ್ಷದ ಮಹಿಳೆ. ಮುಂಬೈ, ಮಹಾರಾಷ್ಟ್ರಕ್ಕೆ ಪ್ರಯಾಣಿಸಿರುವ ಹಿನ್ನೆಲೆ.
97. ರೋಗಿ-1559: ಉತ್ತರ ಕನ್ನಡದ 36 ವರ್ಷದ ಪುರುಷ. ಮುಂಬೈ, ಮಹಾರಾಷ್ಟ್ರಕ್ಕೆ ಪ್ರಯಾಣಿಸಿರುವ ಹಿನ್ನೆಲೆ.
98. ರೋಗಿ-1560: ಉತ್ತರ ಕನ್ನಡದ 42 ವರ್ಷದ ಪುರುಷ. ಮುಂಬೈ, ಮಹಾರಾಷ್ಟ್ರಕ್ಕೆ ಪ್ರಯಾಣಿಸಿರುವ ಹಿನ್ನೆಲೆ.
99. ರೋಗಿ-1561: ತುಮಕೂರಿನ 58 ವರ್ಷದ ಪುರುಷ. ಮುಂಬೈ, ಮಹಾರಾಷ್ಟ್ರಕ್ಕೆ ಪ್ರಯಾಣಿಸಿರುವ ಹಿನ್ನೆಲೆ.
100. ರೋಗಿ-1562: ಬೆಳಗಾವಿ 43 ವರ್ಷದ ಮಹಿಳೆ. ರೋಗಿ-721 ಸಂಪರ್ಕ.
101. ರೋಗಿ-1563: ಬಳ್ಳಾರಿಯ 36 ವರ್ಷದ ಯುವತಿ. ಮುಂಬೈ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ
102. ರೋಗಿ-1564: ಬಳ್ಳಾರಿಯ 48 ವರ್ಷದ ಮಹಿಳೆ. ಮುಂಬೈ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ
103. ರೋಗಿ-1565: ಬಳ್ಳಾರಿಯ 29 ವರ್ಷದ ಯುವತಿ. ಮುಂಬೈ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ
104. ರೋಗಿ-1566: ಗದಗದ 32 ವರ್ಷದ ಯುವಕ. ಮುಂಬೈ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ
105. ರೋಗಿ-1567: ಗದಗದ 38 ವರ್ಷದ ಯುವಕ. ಛತ್ತೀಸ್‍ಘಡ್ ಪ್ರಯಾಣದ ಹಿನ್ನೆಲೆ
106. ರೋಗಿ-1568: ಹಾಸನದ 39 ವರ್ಷದ ಯುವಕ. ಮುಂಬೈ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ
107. ರೋಗಿ-1569: ಹಾಸನದ 17 ವರ್ಷದ ಬಾಲಕ. ಮುಂಬೈ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ
108. ರೋಗಿ-1570: ಹಾಸನದ 18 ವರ್ಷದ ಯುವತಿ. ಮುಂಬೈ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ
109. ರೋಗಿ-1571: ಹಾನಸದ 33 ವರ್ಷದ ಯುವಕ. ಮುಂಬೈ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ
110. ರೋಗಿ-1572: ಹಾಸನದ 04 ವರ್ಷದ ಬಾಲಕ. ಮುಂಬೈ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ
111. ರೋಗಿ-1573: ಹಾಸನದ 28 ವರ್ಷದ ಯುವತಿ. ಮುಂಬೈ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ
112. ರೋಗಿ-1574: ಹಾಸನದ 41 ವರ್ಷದ ಪುರುಷ. ಮುಂಬೈ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ
113. ರೋಗಿ-1575: ಹಾಸನದ 28 ವರ್ಷದ ಯುವಕ. ಮುಂಬೈ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ
114. ರೋಗಿ-1576: ಹಾಸನದ 23 ವರ್ಷದ ಯವಕ. ಮುಂಬೈ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ
115. ರೋಗಿ-1577: ಹಾಸನದ 08 ವರ್ಷದ ಬಾಲಕ. ಮುಂಬೈ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ
116. ರೋಗಿ-1578: ಹಾಸನದ 52 ವರ್ಷದ ವೃದ್ಧ. ಮುಂಬೈ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ.
  • Blogger Comments
  • Facebook Comments

0 comments:

Post a Comment

Item Reviewed: ಕರ್ನಾಟಕದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 1578ಕ್ಕೇರಿಕೆ Rating: 5 Reviewed By: karavali Times
Scroll to Top