ಬಂಟ್ವಾಳ (ಕರಾವಳಿ ಟೈಮ್ಸ್) : ಹೊರರಾಜ್ಯದಿಂದ ಆಗಮಿಸುವ ಬಂಟ್ವಾಳದ ನಾಗರಿಕರ ಕ್ವಾರಂಟೈನ್ ವ್ಯವಸ್ಥೆಗಾಗಿ ಬಂಟ್ವಾಳ ತಾಲೂಕಿನ ಲಾಡ್ಜ್ ಮಾಲಕರ ಸಭೆ ಬಂಟ್ವಾಳ ಶಾಸಕ ಯು ರಾಜೇಶ್ ನಾಯ್ಕ್ ನೇತೃತ್ವದಲ್ಲಿ ಸೋಮವಾರ ಶಾಸಕರ ಕಛೇರಿಯಲ್ಲಿ ನಡೆಯಿತು. ಕ್ವಾರಂಟೈನ್ ವ್ಯಕ್ತಿಗಳ ಬಗ್ಗೆ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಶಾಸಕರು ಲಾಡ್ಜ್ ಮಾಲಕರಿಗೆ ಸೂಚಿಸಿದರು.
0 comments:
Post a Comment