ನರಿಕೊಂಬು ಕುಲಾಲ ಸಂಘದಿಂದ ಕಿಟ್ ವಿತರಣೆ - Karavali Times ನರಿಕೊಂಬು ಕುಲಾಲ ಸಂಘದಿಂದ ಕಿಟ್ ವಿತರಣೆ - Karavali Times

728x90

5 April 2020

ನರಿಕೊಂಬು ಕುಲಾಲ ಸಂಘದಿಂದ ಕಿಟ್ ವಿತರಣೆ



ಬಂಟ್ವಾಳ (ಕರಾವಳಿ ಟೈಮ್ಸ್) : ನರಿಕೊಂಬು ಕುಲಾಲ್ ಸಂಘದ ವತಿಯಿಂದ 1ನೇ ಅಂತದಲ್ಲಿ 25 ಕಡು ಬಡವರಿಗೆ ಹಾಗೂ 2ನೇ ಅಂತರದಲ್ಲಿ 30 ಕಡು ಬಡವರಿಗೆ ಅಕ್ಕಿ ಮತ್ತು ಇತರ ಸಾಮಾನುಗಳನ್ನು ವಿತರಿಸಲಾಯಿತು.  ನರಿಕೊಂಬು ಕುಲಾಲ್ ಸಂಘದ ಅಧ್ಯಕ್ಷರು ಮತ್ತು ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
  • Blogger Comments
  • Facebook Comments

0 comments:

Post a Comment

Item Reviewed: ನರಿಕೊಂಬು ಕುಲಾಲ ಸಂಘದಿಂದ ಕಿಟ್ ವಿತರಣೆ Rating: 5 Reviewed By: karavali Times
Scroll to Top