ಅಬ್ಬೆಟ್ಟು ಯುವಕ ಮಂಡಲದಿಂದ ಅಕ್ಕಿ ವಿತರಣೆ ಬಂಟ್ವಾಳ (ಕರಾವಳಿ ಟೈಮ್ಸ್) : ತಾಲೂಕಿನ ಮೇರಮಜಲು ಅಬ್ಬೆಟ್ಟು ಗ್ರಾಮದಲ್ಲಿ ಉದಯ ಯುವಕ ಮಂಡಲ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘ ವೀರಕೇಸರಿ ಶಾಖೆ ವಿದ್ಯಾ ಯುವಕ ಮಂಡಲ ವಿದ್ಯಾನಗರ ಅಬ್ಬೆಟ್ಟು ಇದರ ವತಿಯಿಂದ ಪರಿಸರದ ಸಮಸ್ತ ನಾಗರಿಕರಿಗೆ ಅಕ್ಕಿ ವಿತರಣೆ ಮಾಡಲಾಯಿತು. Tuesday, April 07, 2020 Bantwal Karavali
Nice......
ReplyDelete