ಉಮರಬ್ಬ ಬೋಳಂಗಡಿ ನಿಧನ - Karavali Times ಉಮರಬ್ಬ ಬೋಳಂಗಡಿ ನಿಧನ - Karavali Times

728x90

10 March 2020

ಉಮರಬ್ಬ ಬೋಳಂಗಡಿ ನಿಧನ



ಬಂಟ್ವಾಳ (ಕರಾವಳಿ ಟೈಮ್ಸ್) : ಪಾಣೆಮಂಗಳೂರು ಸಮೀಪದ ಬೋಳಂಗಡಿ ನಿವಾಸಿ, ಜಮಾಅತ್ ಹಿರಿಯ ಮುತ್ಸದ್ಧಿ, ಆಂದೋಲನಕ್ಕಾಗಿ ಸೇವೆ ಸಲ್ಲಿಸಿದ್ದ ಬಿ. ಉಮರಬ್ಬ ಬೋಳಂಗಡಿ (91) ಅವರು ಸೋಮವಾರ ರಾತ್ರಿ ನಿಧನರಾದರು. ಮೃತರು 6 ಗಂಡು, 4 ಹೆಣ್ಣು ಮಕ್ಕಳ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.













  • Blogger Comments
  • Facebook Comments

0 comments:

Post a Comment

Item Reviewed: ಉಮರಬ್ಬ ಬೋಳಂಗಡಿ ನಿಧನ Rating: 5 Reviewed By: karavali Times
Scroll to Top