ತುಂಬೆ : ಸುವರ್ಣ ಸಂಭ್ರಮ ಮುಂದೂಡಿಕೆ ಬಂಟ್ವಾಳ (ಕರಾವಳಿ ಟೈಮ್ಸ್) : ತುಂಬೆ ಬಳಿಯ ಭಾಗ್ಯೋದಯ ಮಿತ್ರ ಬಳಗದ ವತಿಯಿಂದ ಎಪ್ರಿಲ್ 25 ಮತ್ತು 26 ರಂದು ನಡೆಯಲಿದ್ದ ಸುವರ್ಣ ಸಂಭ್ರಮಾಚರಣೆಯನ್ನು ಕೊರೊನೊ ವೈರಸ್ ಹರಡುವ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ ಎಂದು ಸುವರ್ಣ ಸಂಭ್ರಮ ಸಮಿತಿಯ ಅಧ್ಯಕ್ಷರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. Saturday, March 21, 2020 Bantwal Karavali
0 comments:
Post a Comment