ಆಲಡ್ಕ ಎಸ್ಕೆಎಸ್ಸೆಸ್ಸೆಫ್ ವತಿಯಿಂದ ನಾಗರಿಕರಿಗೆ ಮಾಸ್ಕ್ ವಿತರಣೆ - Karavali Times ಆಲಡ್ಕ ಎಸ್ಕೆಎಸ್ಸೆಸ್ಸೆಫ್ ವತಿಯಿಂದ ನಾಗರಿಕರಿಗೆ ಮಾಸ್ಕ್ ವಿತರಣೆ - Karavali Times

728x90

28 March 2020

ಆಲಡ್ಕ ಎಸ್ಕೆಎಸ್ಸೆಸ್ಸೆಫ್ ವತಿಯಿಂದ ನಾಗರಿಕರಿಗೆ ಮಾಸ್ಕ್ ವಿತರಣೆ



ಬಂಟ್ವಾಳ (ಕರಾವಳಿ ಟೈಮ್ಸ್) : ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್ SKSSF ಆಲಡ್ಕ ಶಾಖಾ ವತಿಯಿಂದ ಮಾರಕ covid-19 ಕೊರೊಣಾ ವೈರಸ್ ನಿಂದ ರಕ್ಷಣೆ ಪಡೆಯಲು ಪೂರಕವಾಗುವಂತೆ  ಮುಖ ಕವಚ ( mask) ಆಲಡ್ಕ ನಾಗರಿಕರಿಗೆ ಭಾನುವಾರ ಬೆಳಿಗ್ಗೆ  ವಿತರಿಸಲಾಯಿತು.

         ಶಾಖಾಧ್ಯಕ್ಷ ಮುಹಮ್ಮದ್ ಹನೀಫ್ ಹಾಸ್ಕೊ  ಆಲಡ್ಕ ನಿವಾಸಿ ಜಬ್ಬಾರ್ ನಂದಾವರ ಇವರಿಗೆ ಮಾಸ್ಕ್ ವಿತರಿಸುವ ಮೂಲಕ ಜನ ಜಾಗೃತಿಗೆ ಚಾಲನೆ ನೀಡಿದರು.

     ಈ ಸಂಧರ್ಭ ಮುಹಮ್ಮದ್ ಶಫೀಕ್ , ಮುಹಮ್ಮದ್ ರಫೀಕ್ ಇನೋಳಿ, ಅಬ್ದುಲ್ ಮುತ್ತಲಿಬ್,  ಉಸ್ತಾದ್ ಹನೀಫ್ ಯಮಾನಿ, ಅಬ್ದುಲ್ ಜಬ್ಬಾರ್ ಬುರ್ಕಾ ಮೊದಲಾದವರು ಉಪಸ್ಥಿತರಿದ್ದರು.

     ಇದೇ ವೇಳೆ ಸುಮಾರು 100 ರಷ್ಟು ಮಾಸ್ಕ್ ನಾಗರಿಕರಿಗೆ ವಿತರಿಸಲಾಯಿತು.
  • Blogger Comments
  • Facebook Comments

0 comments:

Post a Comment

Item Reviewed: ಆಲಡ್ಕ ಎಸ್ಕೆಎಸ್ಸೆಸ್ಸೆಫ್ ವತಿಯಿಂದ ನಾಗರಿಕರಿಗೆ ಮಾಸ್ಕ್ ವಿತರಣೆ Rating: 5 Reviewed By: karavali Times
Scroll to Top