ಕೊರೊನ್ ವೈರಸ್ ಮುಂಜಾಗ್ರತೆ ರಾಜ್ಯ ಸರಕಾರದ ಆದೇಶ ಹಿನ್ನಲೆ : ಸಮಸ್ತ ಮದ್ರಸಗಳಿಗೆ ಮಾ 13 ರಿಂದ 23ರವರೆಗೆ ರಜೆ - Karavali Times ಕೊರೊನ್ ವೈರಸ್ ಮುಂಜಾಗ್ರತೆ ರಾಜ್ಯ ಸರಕಾರದ ಆದೇಶ ಹಿನ್ನಲೆ : ಸಮಸ್ತ ಮದ್ರಸಗಳಿಗೆ ಮಾ 13 ರಿಂದ 23ರವರೆಗೆ ರಜೆ - Karavali Times

728x90

13 March 2020

ಕೊರೊನ್ ವೈರಸ್ ಮುಂಜಾಗ್ರತೆ ರಾಜ್ಯ ಸರಕಾರದ ಆದೇಶ ಹಿನ್ನಲೆ : ಸಮಸ್ತ ಮದ್ರಸಗಳಿಗೆ ಮಾ 13 ರಿಂದ 23ರವರೆಗೆ ರಜೆ



ಮಂಗಳೂರು (ಕರಾವಳಿ ಟೈಮ್ಸ್) : ಕೊರೊನ ವೈರಸ್ ವ್ಯಾಪಿಸುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಿದ ಹಿನ್ನಲೆಯಲ್ಲಿ ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ಆದೇಶದಂತೆ ಮಾರ್ಚ್ 14 ರಿಂದ 23 ರ ರವರೆಗೆ ರಜೆ ಘೋಷಿಸಲಾಗಿದೆ ಎಂದು ದ.ಕ. ಜಿಲ್ಲಾ ಜಂ ಇಯ್ಯತುಲ್ ಮುಅಲ್ಲಿಮೀನ್ ಹಾಗೂ ಮದ್ರಸ ಮೇನೇಜ್‍ಮೆಂಟ್ ಎಸೋಸಿಯೇಷನ್ ಪ್ರಧಾನ ಕಾರ್ಯದರ್ಶಿಗಳಾದ ಮುಹಮ್ಮದ್ ಮುಸ್ಲಿಯಾರ್ ಮುಂಡೋಳೆ, ಮತ್ತು ರಫೀಕ್ ಹಾಜಿ ಕೊಡಾಜೆ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












  • Blogger Comments
  • Facebook Comments

0 comments:

Post a Comment

Item Reviewed: ಕೊರೊನ್ ವೈರಸ್ ಮುಂಜಾಗ್ರತೆ ರಾಜ್ಯ ಸರಕಾರದ ಆದೇಶ ಹಿನ್ನಲೆ : ಸಮಸ್ತ ಮದ್ರಸಗಳಿಗೆ ಮಾ 13 ರಿಂದ 23ರವರೆಗೆ ರಜೆ Rating: 5 Reviewed By: karavali Times
Scroll to Top