ಪುತ್ತೂರು : ಈಶ್ವರಮಂಗಲ ಎಸ್.ವೈ.ಎಸ್., ಎಸ್ಸೆಸ್ಸೆಫ್ ಸೆಂಟರ್ ವತಿಯಿಂದ ಕೋವಿಡ್-19 ವಿಶೇಷ ತುರ್ತು ಸೇವೆ - Karavali Times ಪುತ್ತೂರು : ಈಶ್ವರಮಂಗಲ ಎಸ್.ವೈ.ಎಸ್., ಎಸ್ಸೆಸ್ಸೆಫ್ ಸೆಂಟರ್ ವತಿಯಿಂದ ಕೋವಿಡ್-19 ವಿಶೇಷ ತುರ್ತು ಸೇವೆ - Karavali Times

728x90

25 March 2020

ಪುತ್ತೂರು : ಈಶ್ವರಮಂಗಲ ಎಸ್.ವೈ.ಎಸ್., ಎಸ್ಸೆಸ್ಸೆಫ್ ಸೆಂಟರ್ ವತಿಯಿಂದ ಕೋವಿಡ್-19 ವಿಶೇಷ ತುರ್ತು ಸೇವೆ



ಪುತ್ತೂರು (ಕರಾವಳಿ ಟೈಮ್ಸ್) : ಜಗತ್ತಿನಾದ್ಯಂತ ಕೊರೋನ ವೈರಸ್ ಮಾರಕವಾಗಿ ವ್ಯಾಪಿಸುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಪ್ರಿಲ್ 14 ರ ತನಕ ಭಾರತಾದ್ಯಂತ ಕರ್ಫ್ಯೂ ಅಳವಡಿಸಲಾಗಿದೆ.

ಇಂತಹ ಕ್ಲಿಷ್ಟಕರ ಸಂದರ್ಭದಲ್ಲಿ ಜನರಿಗೆ ಸಾಧ್ಯವಾದಷ್ಟರ ಮಟ್ಟಿಗೆ ಸಹಕರಿಸುವ ನಿಟ್ಟಿನಲ್ಲಿ ತುರ್ತು ಆವಶ್ಯಕತೆಗೆ ಎಸ್.ವೈ.ಎಸ್. ಟೀಂ ಇಸಾಬ ಹಾಗೂ ಎಸ್ಸೆಸ್ಸೆಫ್ ಕ್ಯೂ ಟೀಂ, ಈಶ್ವರಮಂಗಲ ಇದರ ಸ್ವಯಂ ಸೇವಕರು ಸಂತ್ರಸ್ತರ ಸೇವೆ, ಸಾರ್ವಜನಿಕ ಸೇವೆಗೆ ತಂಡ ರಚಿಸಿ ಸನ್ನದ್ಧವಾಗಿದೆ.

ಸಾರ್ವಜನಿಕರು ತುರ್ತು ಸೇವೆ ಬೇಕಾದಲ್ಲಿ ಈ ಕೆಳಗಿನ ಪ್ರದೇಶಾವಾರಿಗೆ ಹೊಂದಿಕೊಂಡಂತೆ ನೀಡಲಾಗಿರುವ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು.

ಕುಕ್ಕಾಜೆ ಪ್ರದೇಶಕ್ಕೆ 9901325313, 77608 45230, ಕೊಯಿಲ ಪರಿಸರಕ್ಕೆ 9008820553, 8197949325, ಬಡಗನ್ನೂರ್ ಪರಿಸರಕ್ಕೆ 9008122237, 8088639395, ಪಾಳ್ಯತ್ತಡ್ಕ ಪರಿಸರಕ್ಕೆ 9611818952, 9901697092, ಮೇನಾಲ ಪರಿಸರಕ್ಕೆ 9663352112, 9686062092, ಮಾಡನ್ನೂರ್ ಪರಿಸರಕ್ಕೆ 9880310601, 9945903370,
ಕರ್ನೂರ್ ಪ್ರದೇಶಕ್ಕೆ 9945098737, 9741765422, ಮೀನಾವು ಪರಿಸರಕ್ಕೆ 9008893301, 9880678506, ಗಾಳಿಮುಖ ಪರಿಸರಕ್ಕೆ 9447856001, 9535705472, ಕೊಟ್ಯಾಡಿ ಪ್ರದೇಶಕ್ಕೆ ಸಂಬಂಧಪಟ್ಟಂತೆ 9496296966, 9447643541 ಗಳನ್ನು ಸಂಪರ್ಕಿಸಬಹುದು.

ಹೆಚ್ಚಿನ ವಿವರಗಳಿಗೆ ಅಬ್ದುಲ್ ಅಝೀಝ್ ಮಿಸ್ಬಾಹಿ (+91 9895352502), ಹಮೀದ್ ಕೊಯಿಲ (+919008820553) ಹಾಗೂ ಅಬ್ದುಲ್ಲಾ ಮೆಣಸಿನಕಾನ (+919535966745) ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
  • Blogger Comments
  • Facebook Comments

0 comments:

Post a Comment

Item Reviewed: ಪುತ್ತೂರು : ಈಶ್ವರಮಂಗಲ ಎಸ್.ವೈ.ಎಸ್., ಎಸ್ಸೆಸ್ಸೆಫ್ ಸೆಂಟರ್ ವತಿಯಿಂದ ಕೋವಿಡ್-19 ವಿಶೇಷ ತುರ್ತು ಸೇವೆ Rating: 5 Reviewed By: karavali Times
Scroll to Top